Udupi Fire Tragedy: ಉಡುಪಿಯಲ್ಲಿ ದೀಪಾವಳಿ ಪೂಜೆ ವೇಳೆ ಅವಘಡ; ಏಳು ಬೋಟ್ಗಳಿಗೆ ಹತ್ತಿದ ಬೆಂಕಿ!!
Udupi Fire Tragedy: ಎಲ್ಲೆಡೆ ದೀಪಾವಳಿ ಸಂಭ್ರಮ ಸಡಗರ. ಹಾಗೆಗೇ ಕೆಲವೊಂದು ಕಡೆ ಪಟಾಕಿ ಅನಾಹುತ ನಡೆದಿದೆ. ಪಟಾಕಿಯಿಂದಾಗಿ ಹಲವರಿಗೆ ಗಾಯವಾದ ಘಟನೆ ರಾಜ್ಯದಲ್ಲಿ ವರದಿಯಾಗಿದೆ.
ಅಂತಹುದೇ ಒಂದು ಘಟನೆ ಈಗ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಲಂಗರು ಹಾಕಿದ್ದ ಬೋಟ್ನಲ್ಲಿ (Fishing boats…