Browsing Tag

ಬೆಳಗಿನ ಉಪಹಾರಕ್ಕೆ ಟೊಮೆಟೊ ಉಪ್ಪಿಟ್ಟು

Morning Breakfast: ದಿಢೀರನೆ ಮಾಡಬಹುದಾದ ರುಚಿಕರ ಟೊಮ್ಯಾಟೋ ಉಪ್ಪಿಟ್ಟು | ಈ ರೀತಿ ಮಾಡಿ ತಿನ್ನಿರಿ!

ಆಹಾರ ಅಂದಾಗ ನಾವು ಬಗೆ ಬಗೆಯಾಗಿ ನಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಂಡು ತಿನ್ನಬಹುದು. ಆದರೆ ಬೆಳಗಿನ ತಿಂಡಿ ನಮಗೆ ಬಹಳ ಮುಖ್ಯ. ರಾತ್ರಿಯಿಡಿ ನಿದ್ದೆ ಮಾಡಿ ಬೆಳಗಿನ ತಿಂಡಿ ಒಂದು ಹೊಟ್ಟೆ ತುಂಬಾ ತಿನ್ನುವ ತವಕ ಇರುತ್ತದೆ. ಹಾಗಿದ್ದರೆ ಏನು ಮಾಡಬಹುದು ಎಂಬ ಚಿಂತೆ ಕೆಲವರಲ್ಲಿ. ಟೊಮೆಟೋ