Bidar News: ಮಸೀದಿ ಮೇಲೆ ಹಾರಿದ ಹಿಂದೂ ಭಗವಾಧ್ವಜ !! ಹಾರಿಸಿದವರು ಯಾರು ?
Bidar: ಹಿಂದೂ ಮುಸ್ಲಿಂ ಬಣಗಳ ನಡುವೆ ಆಗಾಗ ಗಲಾಟೆ ನಡೆಯುವುದು ಮುನ್ನಲೆಗೆ ಬರುತ್ತಲೇ ಇರುತ್ತದೆ.ಬೀದರಿನ (Bidar)ಮಸೀದಿ ಮೇಲೆ ಸೆ. 20ರಂದು ರಾತ್ರಿ ವೇಳೆ ಭಗವಾಧ್ವಜವನ್ನು ಹಾರಿಸಿ ಪುಂಡಾಟ ಮೆರೆದ ಘಟನೆ ವರದಿಯಾಗಿದೆ. ಬಸವಕಲ್ಯಾಣ ತಾಲ್ಲೂಕಿನ ಧನ್ನೂರಾ ಗ್ರಾಮದಲ್ಲಿ ಘಟನೆ ನಡೆದಿದ್ದು,…