BBK Season 10: ಬಿಗ್‌ಬಾಸ್ ಮನೆಯಲ್ಲಿ ಬಳಸೋ ಚಾರ್ಜರ್ ಸತ್ಯ ಬಯಲು!!! ಸ್ಪರ್ಧಿಗಳೇ ನೀಡಿದ್ರು ಸ್ಪಷ್ಟನೆ!!!
Bigg Boss Kannada Season 10: ಬಿಗ್‌ಬಾಸ್ ಮನೆಯ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆಗೊಳಗಾದ ಒಂದು ವಿಷಯ ಎಂದರೆ ಬಿಗ್‌ಬಾಸ್ ಸ್ಪರ್ಧಿಗಳು ಚಾರ್ಜರ್ ಯೂಸ್ ಮಾಡ್ತಾ ಇದ್ದಾರೆ. ಅದು ಫೋನ್ ಚಾರ್ಜರ್ ಎಂದು. ಆದರೆ ಈ ಚರ್ಚೆಗೆ ಇದೀಗ ಫುಲ್ ಸ್ಟಾಪ್ ಬಿದ್ದಿದೆ. ಹೌದು, ಇದಕ್ಕೆ ಸ್ಪರ್ಧಿಗಳೇ…