BMTC ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್; ವಿಶೇಷ ರಜೆ ಭತ್ಯೆ ಘೋಷಣೆ!!
BMTC: ಬಿಎಂಟಿಸಿ ಬಸ್ (BMTC Bus)ಚಾಲಕರು (BMTC Drivers)ವಾರದ ರಜೆಯನ್ನು ಹೊರತುಪಡಿಸಿ ಬೇರೆ ಯಾವುದೇ ರಜೆ (Holiday)ಪಡೆಯದೇ ಕೆಲಸ ಮಾಡಿದ್ದಲ್ಲಿ, ಆ ರಜಾದಿನಗಳಲ್ಲಿ ಕೆಲಸ ಮಾಡಿದರೆ ವಿಶೇಷ ಭತ್ಯೆ (Special Allowance)ಎಂದು 500 ರೂಪಾಯಿ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ…