ಬಾಳೆಹಣ್ಣು ರಸಾಯನಕ್ಕೆ ಚಳಿಗಾಲದಲ್ಲಿ ಯಾಕಿಷ್ಟು ಮಹತ್ವ!
ಚಳಿಗಾಲದಲ್ಲಿ ಆರೋಗ್ಯ ಏರುಪೇರು ಆಗುವುದು ಸಹಜ ಆಗಿದೆ. ಹೌದು ನಾವು ಯಾವ ಆಹಾರ ಸೇವಿಸಿದರೆ ಉತ್ತಮ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಆಹಾರದಲ್ಲಿ ಯಾವ ಆಹಾರವನ್ನು ಯಾವ ರೀತಿಯಾಗಿ ಸೇವಿಸಬೇಕು ಎನ್ನುವ ಕುತೂಹಲ ಸಹ ಇದ್ದೇ ಇರುತ್ತದೆ. ಆದರೆ ನಿಮಗೆ ಗೊತ್ತೇ ಬಾಳೆಹಣ್ಣು ರಸಾಯನ ಚಳಿಗಾಲದಲ್ಲಿ!-->…