ಬಜಪೆ: ಕಂದಾವರಪದವು ಕೋಡ್ದಬ್ಬು ದೈವಸ್ಥಾನದಲ್ಲಿ ಮುಸ್ಲಿಂ ವ್ಯಕ್ತಿಯಿಂದ ದುಷ್ಕೃತ್ಯ!! ಭಕ್ತರ ಪ್ರಾರ್ಥನೆ-ಪೊಲೀಸರಿಗೆ ದೂರು

ಮಂಗಳೂರು: ನಗರದ ಹೊರವಲಯದ ಕೈಕಂಬ ಕಂದಾವರ ಗ್ರಾಂ.ಪಂ ವ್ಯಾಪ್ತಿಗೆ ಒಳಪಟ್ಟ, ಕಂದಾವರ ಪದವು ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ವಿಕೃತಿ ಮೆರೆದ ಆರೋಪಿಯೊಬ್ಬನನ್ನು ಘಟನೆ ನಡೆದ ಕೆಲ ಗಂಟೆಗಳಲ್ಲಿ ಬಜ್ಪೆ ಪೊಲೀಸರು ಬಂಧಿಸಿದ್ದು, ಭಕ್ತರ ಪ್ರಾರ್ಥನೆಗೆ ಒಲಿದ ದೈವ ಮತ್ತೊಮ್ಮೆ ತನ್ನ ಕಾರ್ಣಿಕ ಮೆರೆದ ಘಟನೆ ಮಾರ್ಚ್ 20 ರಂದು ನಡೆದಿದೆ. ಘಟನೆ ವಿವರ: ಇಲ್ಲಿನ ಕೋಡ್ದಬ್ಬು ದೈವಸ್ಥಾನದ ಆವರಣದೊಳಗೆ ಅಕ್ರಮವಾಗಿ ಪ್ರವೇಶಿಸಿದ ಮುಸ್ಲಿಂ ವ್ಯಕ್ತಿಯೊಬ್ಬ ಗುಡಿಯಲ್ಲಿ ಉರಿಯುತ್ತಿದ್ದ ದೀಪವನ್ನು ಆರಿಸಿ, ಕವಚಿ ಹಾಕಿದಲ್ಲದೆ ರಕ್ತ ಸುರಿಸಿದ್ದು ಬಳಿಕ …

ಬಜಪೆ: ಕಂದಾವರಪದವು ಕೋಡ್ದಬ್ಬು ದೈವಸ್ಥಾನದಲ್ಲಿ ಮುಸ್ಲಿಂ ವ್ಯಕ್ತಿಯಿಂದ ದುಷ್ಕೃತ್ಯ!! ಭಕ್ತರ ಪ್ರಾರ್ಥನೆ-ಪೊಲೀಸರಿಗೆ ದೂರು Read More »