ಪುತ್ತೂರು

ಪುತ್ತೂರು : ತವರು ಮನೆಗೆ ಬಂದಿದ್ದ ಮಹಿಳೆ, ತನ್ನ ಪುಟ್ಟ ಮಗುವಿನೊಂದಿಗೆ ನಾಪತ್ತೆ !

ಪುತ್ತೂರು : ತವರು ಮನೆಗೆ ಹೋಗಿದ್ದ ಮಹಿಳೆಯೊಬ್ಬರು ತನ್ನ ಪುಟ್ಟ ಕಂದನೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ನೆಟ್ಟಣಿಗೆ ಮುನ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪುಳಿತ್ತಡಿ ನಿವಾಸಿ ನೆಲ್ಯಾಡಿ ಅಲ್ಲಾ ಎಂಬವರ ಪತ್ನಿ ಇರ್ಶಾನಾ (25) ಹಾಗೂ ಅವರ ಒಂದೂವರೆ ವರ್ಷದ ಮಗ ಮೊಹಮ್ಮದ್ ಆದಿಲ್ ನಾಪತ್ತೆಯಾಗಿರುವ ಬಗ್ಗೆ ಸಂಪ ಠಾಣೆಯಲ್ಲಿ ದೂರು ದಾಖಲಾಗಿದೆ. ವಾರದ ಹಿಂದೆ ಇರ್ಶಾನಾ ಪುಳಿತ್ತಡಿಯಲ್ಲಿರುವ ತನ್ನ ತವರು ಮನೆಗೆ ಹೋಗಿದ್ದು, ಮದುವೆಗೆಂದು ಕೇರಳಕ್ಕೆ ತೆರಳಿದ್ದ ಆಕೆಯ ಪೋಷಕರು ಮೇ 20 ರಂದು ಮನೆಗೆಹಿಂದಿರುಗಿದಾಗ …

ಪುತ್ತೂರು : ತವರು ಮನೆಗೆ ಬಂದಿದ್ದ ಮಹಿಳೆ, ತನ್ನ ಪುಟ್ಟ ಮಗುವಿನೊಂದಿಗೆ ನಾಪತ್ತೆ ! Read More »

ಪುತ್ತೂರು : ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿ ಬೆತ್ತಲೆ ಫೋಟೋ ತೆಗೆದ ಶಿಕ್ಷಕ| ಕಾಮಿ ಶಿಕ್ಷಕನ ಬಂಧನ

ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಯೊಂದರ ಪ್ರೌಢಶಾಲಾ ಶಿಕ್ಷಕನೋರ್ವ ತಾನು ಉದ್ಯೋಗ ಮಾಡುತ್ತಿದ್ದ ಪ್ರೌಢಶಾಲೆಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಬ್ಲ್ಯಾಕ್ ಮೇಲ್ ಮಾಡಿದ ಬಗ್ಗೆ ಸಂತ್ರಸ್ತ ಬಾಲಕಿಯ ತಾಯಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ಆರೋಪಿಯ ಜಾಮೀನನ್ನು ರಾಜ್ಯ ಹೈಕೋರ್ಟ್ ರದ್ದು ಮಾಡಿದ ಹಿನ್ನೆಲೆಯಲ್ಲಿ ತಿಂಗಳ ಬಳಿಕ ಆತ ಪುತ್ತೂರು ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ತಾನು ಪಾಠ ಮಾಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡು ನಿರಂತರ ಅತ್ಯಾಚಾರಗೈದು ಹಾಗೂ ಈ ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ …

ಪುತ್ತೂರು : ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿ ಬೆತ್ತಲೆ ಫೋಟೋ ತೆಗೆದ ಶಿಕ್ಷಕ| ಕಾಮಿ ಶಿಕ್ಷಕನ ಬಂಧನ Read More »

ದ‌.ಕ : ಈ ಬಾರಿಯ ಕಂಬಳದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಜಿಲ್ಲಾ ಕಂಬಳ ಸಮಿತಿ| ಪುತ್ತೂರು ಮಾರ್ಚ್ 19 ಹಾಗೂ ಎ.2 ರಂದು ಉಪ್ಪಿನಂಗಡಿ ಕಂಬಳ

ಮಂಗಳೂರು : ಕೊರೊನಾ ಮಹಾಮಾರಿಯಿಂದ ಹಾಗೂ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಗಳಿಂದ ನಿಂತು ಹೋಗಿದ್ದ ಕಂಬಳ ಈಗ ಮತ್ತೆ ಪ್ರಾರಂಭವಾಗಿದೆ. ಜನವರಿಯಿಂದ ಯಾವುದೇ ಕಂಬಳ ಕೂಟ ನಡೆದಿರಲಿಲ್ಲ. ಆದರೆ ಸರಕಾರ ಇದೀಗ ಜ.31ರ ಬಳಿಕ ನೈಟ್ ಕರ್ಫ್ಯೂ ತೆರವುಗೊಳಿಸಿ‌ದ್ದರಿಂದ ಈ ಹಿನ್ನೆಲೆಯಲ್ಲಿ ಸಭೆ ಸೇರಿದ ಜಿಲ್ಲಾ ಕಂಬಳ‌ ಸಮಿತಿಯ ಬಾಕಿಯುಳಿದ ಕಂಬಳ‌ ನಡೆಸಲು ಪರಿಷ್ಕೃತ ವೇಳಾಪಟ್ಟಿ ಸಿದ್ಧಪಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಕಂಬಳ ಎಂಬ ಖ್ಯಾತಿಗೆ ಪಾತ್ರವಾಗಿರುವ ಪುತ್ತೂರು ಕಂಬಳವು ಮಾ.19 …

ದ‌.ಕ : ಈ ಬಾರಿಯ ಕಂಬಳದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಜಿಲ್ಲಾ ಕಂಬಳ ಸಮಿತಿ| ಪುತ್ತೂರು ಮಾರ್ಚ್ 19 ಹಾಗೂ ಎ.2 ರಂದು ಉಪ್ಪಿನಂಗಡಿ ಕಂಬಳ Read More »

ಪುತ್ತೂರು : ಕಾಲೇಜಿನಲ್ಲಿ ಲವ್‌ಜೆಹಾದ್ ಷಡ್ಯಂತ್ರ -ಕ್ರಮಕ್ಕೆ ಹಿಂ.ಜಾ.ವೇ ಒತ್ತಾಯ

ಪುತ್ತೂರು: ಸರಕಾರಿ ಕಾಲೇಜಿನಲ್ಲಿ ಕೆಲವು ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಲವ್ ಜಿಹಾದ್ ನ ಪ್ರಯತ್ನ ಮಾಡುತ್ತಿದ್ದು, ಅಷ್ಟೇ ಅಲ್ಲದೇ ಹಿಂದೂ ಯುವತಿಯರಿಗೆ ಗೇಲಿ ಮಾಡುತ್ತಿದ್ದು, ರೇಗಿಸುತ್ತಿದ್ದು, ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಅಲ್ಲಿನ ಸಿಎಫ್ ಐ ವಿದ್ಯಾರ್ಥಿಗಳು ಮತ್ತು ಹೊರಗಡೆಯಿಂದ ಕೆಎಫ್ ಡಿ ಮತ್ತು ಸಿಎಫ್ ಐ ಕಾರ್ಯಕರ್ತರು ಬಂದು ಹಲ್ಲೆ ನಡೆಸಿದ್ದಾರೆ ಇದನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು ಇದರ ವಿರುದ್ಧ ಶೀಘ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ. ಪೊಲೀಸ್ ಇಲಾಖೆ ಅವರ ವಿರುದ್ಧ …

ಪುತ್ತೂರು : ಕಾಲೇಜಿನಲ್ಲಿ ಲವ್‌ಜೆಹಾದ್ ಷಡ್ಯಂತ್ರ -ಕ್ರಮಕ್ಕೆ ಹಿಂ.ಜಾ.ವೇ ಒತ್ತಾಯ Read More »

error: Content is protected !!
Scroll to Top