Browsing Tag

ಪಿಡಿಒ ಹೇಳಿಕೆ

ಕಾರ್ಕಳ : ಗಾಂಧಿ ಹಂತಕ ” ನಾಥೂರಾಮ್ ಗೋಡ್ಸೆ ” ವಿವಾದಿತ ಬೋರ್ಡ್ ತೆರವುಗೊಳಿಸಿದ ಪೊಲೀಸರು !

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಯೊಂದಕ್ಕೆ `ನಾಥೂರಾಮ್ ಗೋಡ್ಸ್‌' ಹೆಸರು ಇಡಲಾಗಿದ್ದು, ಈ ಬಗ್ಗೆ ಕಾರ್ಕಳ ಯುವ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬೋಳ ಗ್ರಾಮ ಪಂಚಾಯತ್ ಬಳಿಯಿರುವ ರಸ್ತೆಗೆ 'ಪಡುಗಿರಿ ನಾಥರಾಮ್ ಗೋಡೆ ರಸ್ತೆ'