ತುಳುನಾಡ ಸೃಷ್ಟಿಕರ್ತ ‘ಪರಶುರಾಮ’ ನಿಗೆ ಬೃಹತ್ ಪ್ರತಿಮೆಯ ಗೌರವ!

ಕಾರ್ಕಳ: ತುಳುನಾಡು ಪರಶುರಾಮನಿಂದಲೇ ಸೃಷ್ಟಿ ಆಗಿರುವುದು ಎಂಬ ಪ್ರತೀತಿ ಇದೆ. ಅಂತಹ ಪರಶುರಾಮನನಿಗೆ ಗೌರವ ಸಲ್ಲಿಕೆಯ ಕೆಲಸವೊಂದು ಭರದಿಂದ ನಡೆಯುತ್ತಿದೆ. ಪರಶುರಾಮನ ಬೃಹತ್ ಕಂಚಿನ ಪ್ರತಿಮೆಯೊಂದು ನಿರ್ಮಾಣ ಹಂತದಲ್ಲಿದೆ.ಥೀಂ ಪಾರ್ಕ್ ಉಡುಪಿ ಕಾರ್ಕಳ ಹೆದ್ದಾರಿಯಲ್ಲಿ ಸಿಗುವ ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ನಿರ್ಮಾಣಗೊಳ್ಳಲಿದೆ ಈ ಅಭೂತಪೂರ್ವ ಕಂಚಿನ ಪ್ರತಿಮೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿವಿಧ ಇಲಾಖೆಗಳ ಅನುದಾನ ಬಳಸಲಾಗುತ್ತಿದೆ. ಪ್ರಸ್ತುತ ಬೆಟ್ಟಕ್ಕೆ ತೆರಳುವ ರಸ್ತೆ ಕಟ್ಟಡದ ತಳ ಪಾಯದ ಕೆಲಸ …

ತುಳುನಾಡ ಸೃಷ್ಟಿಕರ್ತ ‘ಪರಶುರಾಮ’ ನಿಗೆ ಬೃಹತ್ ಪ್ರತಿಮೆಯ ಗೌರವ! Read More »