ಈ ವಾರ ತೆರೆಕಾಣಲಿರುವ ಕನ್ನಡದ ನಾಲ್ಕು ಸಿನಿಮಾಗಳಿವು; ನೋಡಿ ಈ ವಿಕೆಂಡ್ ಮಜವಾಗಿಸಿ

ಈ ವಾರ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಈ ವಾರ ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಅದರ ಪಟ್ಟಿ ಹಾಗು ವಿವರ ಇಲ್ಲಿದೆ ನೋಡಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹರಿ ಕತೆ ಅಲ್ಲ ಗಿರಿ ಕತೆ’ ಸಿನಿಮಾ ಈ ದಿನ (ಜೂನ್ 24) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ, ಪ್ರಮೋದ್ ಶೆಟ್ಟಿ, ಹೊನ್ನವಳ್ಳಿ ಕೃಷ್ಣ ಇತರರು ನಟಿಸಿದ್ದಾರೆ. ಸಿನಿಮಾ ನಿರ್ದೇಶಕನೊಬ್ಬನ …

ಈ ವಾರ ತೆರೆಕಾಣಲಿರುವ ಕನ್ನಡದ ನಾಲ್ಕು ಸಿನಿಮಾಗಳಿವು; ನೋಡಿ ಈ ವಿಕೆಂಡ್ ಮಜವಾಗಿಸಿ Read More »