NASA: ವಿಶ್ವದಲ್ಲಿ ಮತ್ತೊಂದು ಜಗತ್ತನ್ನು ಕಂಡುಹಿಡಿದ ನಾಸಾ! ‘ಸೂಪರ್ ಅರ್ಥ್’ ಎಂದು ಹೆಸರಿಸಿಟ್ಟ…
ಭೂಮಿಯ ಹೊರತು ಬೇರೆ ಯಾವುದಾದರೂ ಗ್ರಹದಲ್ಲಿ ಜೀವಿವಿದೆಯೇ ಎಂಬ ಪ್ರಶ್ನೆ ಖಗೋಳಶಾಸ್ತ್ರಜ್ಞರು ಹಾಗೂ ಜನರ ಮನಸ್ಸಿನಲ್ಲಿ ಇತ್ತು. ಅದೇನೆಂದರೆ ವಿಶ್ವದಲ್ಲಿ ಭೂಮಿಯಂತಹ ಯಾವುದಾದರೂ ಗ್ರಹವಿದೆಯೇ? ವಿಜ್ಞಾನಿಗಳು ಭೂಮಿಯಂತಹ ಗ್ರಹಗಳಿಗಾಗಿ ಬಹಳ ಸಂಶೋಧನೆ ಮಾಡುತ್ತಿದ್ದರು. ಈಗ ವಿಜ್ಞಾನಿಗಳು ಭೂಮಿಗಿಂತ…