Tea Benefits: ನಿಮಗೆ ಟೀ ಇಷ್ಟಾನ? ಹಾಗಿದ್ರೆ ಶೇಕಡಾ 99 ಜನರಿಗೆ ತಿಳಿಯದ ಸೀಕ್ರೆಟ್ ಹೇಳ್ತಿವಿ ಕೇಳಿ!
Tea Benefits: ಬಹುತೇಕರಿಗೆ ಹಸಿವಾದಾಗ ಊಟ ಇಲ್ಲ ಅಂದ್ರೂ ನಡಿಯುತ್ತೆ ಆದ್ರೆ ಟೀ ಇಲ್ಲದೆ ಇರಲು ಸಾಧ್ಯವಿಲ್ಲ ಅನ್ನುವವರಿಗೆ ಇಲ್ಲೊಂದು ಸೀಕ್ರೆಟ್ ವಿಷ್ಯ ಇದೆ. ಒಂದು ವೇಳೆ ಟೀ ಇಲ್ಲ ಅಂದ್ರೆ ಕೆಲವರಿಗೆ ದಿನವೇ ಆರಂಭ ಆಗಲ್ಲ. ಹಾಗಿರುವಾಗ ಟೀ ಕುಡಿಯದೇ ಇದ್ದರೆ ಅವರು ಏನೋ ಕಳೆದು ಕೊಂಡಂತೆ…