Tata EV Car: ಮಾರುಕಟ್ಟೆಗೆ ಬಂತು ಟಾಟಾದ ಮತ್ತೊಂದು ಎಲೆಕ್ಟ್ರಿಕ್ ಕಾರು!
ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಕಂಪನಿಯು ಗ್ರಾಹಕರಿಗೆ ಆಕರ್ಷಿತವಾಗುವ ವಾಹನಗಳನ್ನೇ ಬಿಡುಗಡೆ ಮಾಡುತ್ತಿದೆ. ಎಲೆಕ್ಟ್ರಿಕ್ ವಾಹನದ ನಿರ್ವಹಣೆ ಸುಲಭ ಆಗಿರುವುದರಿಂದ ಜನರನ್ನು ಹೆಚ್ಚು ಆಕರ್ಷಿಸಿದೆ. ಹಾಗೇ ಇತ್ತೀಚೆಗೆ ಟಾಟಾ ಮೋಟಾರ್ಸ್ ನ!-->…