ಸಿನೆಮಾ-ಕ್ರೀಡೆ Jo Lindner: ʼಪೊಗರುʼ ಚಿತ್ರದಲ್ಲಿ ನಟಿಸಿದ, ಕಬ್ಬಿಣದ ಬಾಡಿ ಹೊಂದಿದ ನಟ 30ರ ಹರೆಯದಲ್ಲೇ ಸಾವು! ಅಶ್ವಿನಿ ಹೆಬ್ಬಾರ್ Jul 2, 2023 ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆದ ಬಾಡಿ ಬಿಲ್ಡಿಂಗ್‌ನಲ್ಲಿ ಜೋ ಲಿಂಡ್ಕರ್ (Jo Lindner)ತಮ್ಮ 30ರ ಹರೆಯದಲ್ಲೇ ವಿಧಿವಶರಾಗಿದ್ದಾರೆ.