Browsing Tag

ಜೈನ ದೀಕ್ಷೆ

ಜೈನ ದೀಕ್ಷೆ ಪಡೆಯುತ್ತಿದ್ದಾಳೆ ಗುಜರಾತಿನ ಶ್ರೀಮಂತ ವಜ್ರದ ವ್ಯಾಪಾರಿಯ 9 ವರ್ಷದ ಪುಟಾಣಿ!

ಆಕೆ ವಜ್ರ ವ್ಯಾಪಾರ ಮಾಡುವ ಕೋಟ್ಯಧಿಪತಿಯ ಮುದ್ದು ಮಗಳು. ಆಟ ಆಡಿಕೊಂಡು, ಓದಿಕೊಂಡು, ಕುಣಿದುಕೊಂಡಿರಬೇಕಾದ ವಯಸ್ಸು ಅವಳದು. ಆಕೆ ಮನಸ್ಸು ಮಾಡಿದ್ದರೆ ಮುಂದಿನ 10-15 ವರ್ಷಗಳಲ್ಲಿ ಭಾರತದ ಪ್ರಮುಖ ನಗರಗಳಲ್ಲೆಲ್ಲ ಇರುವ ತಂದೆಯ ನೂರಾರು ಕೋಟಿಯ ವಜ್ರದ ಬಿಸ್ನೆಸ್‌ನ ಅಧಿಪತಿಯಾಗಿ