ಜೀವಕ್ಕೆ ಕುತ್ತು ತಂದ ಗರ್ಭನಿರೋಧಕ ಮಾತ್ರೆ | ಗಂಡನಿಗೆ ತಿಳಿಸದೇ ಮಾತ್ರೆ ತಗೊಂಡ ಹೆಂಡತಿ | 11 ತಿಂಗಳ ಕೂಸು…
ಗರ್ಭ ನಿರೋಧಕ ಮಾತ್ರೆ ಮಹಿಳೆಯ ಜೀವಕ್ಕೆ ಕುತ್ತು ತಂದಿದ್ದು, ಗಂಡನಿಗೆ ತಿಳಿಸದೇ ಪ್ರೀತಿ ಕುಶ್ವಾಸ್ ಎಂಬಾಕೆ ಗರ್ಭ ನಿರೋಧಕ ಮಾತ್ರೆಯನ್ನು ತಗೆದುಕೊಂಡಿದ್ದಾರೆ. ನಂತರ ಅತಿಯಾದ ಬ್ಲೀಡಿಂಗ್ ನಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ಪ್ರೀತಿ ಕುಶ್ವಾಸ್ಗೆ 11 ತಿಂಗಳ!-->!-->!-->…