Jio Recharge Plans: ಗ್ರಾಹಕರೇ ಬಂತು ನೋಡಿ ಜಿಯೋದಿಂದ ಹೊಸವರ್ಷದ ಪ್ರಯುಕ್ತ ಗಿಫ್ಟ್ | ಆಫರ್ಸ್ಗಳ ಸುರಿಮಳೆ!!!
ಭಾರತದ ಟೆಲಿಕಾಂ ಕಂಪನಿಗಳು ಹಲವಾರು ಇವೆ. ಅವುಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಇತರ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ ಅಂದರೆ ತಪ್ಪಾಗಲಾರದು .ಪ್ರಸ್ತುತ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿರುವ ನಮಗೆ ತಿಳಿದಿರುವ ವಿಚಾರ. ಹೌದು ಜನರಿಗಾಗಿ!-->…