ಏಕಕಾಲಕ್ಕೆ ಎರಡು ಅಕ್ರಮ ದನ ಸಾಗಾಟ ಪ್ರಕರಣಗಳು ಪತ್ತೆ!! ಹೆಬ್ರಿ ಪೊಲೀಸ್ ಹಾಗೂ ಬ್ರಹ್ಮಾವರ ಹಿಂಜಾವೇ ಕಾರ್ಯಕರ್ತರ ಭರ್ಜರಿ ಕಾರ್ಯಾಚರಣೆ

ಕಾರ್ಕಳ ಭಾಗದಲ್ಲಿ ಸಕ್ರಿಯವಾಗಿದ್ದ ಗೋಕಳ್ಳರ ತಂಡವನ್ನು ಪೊಲೀಸರು ಬೆನ್ನಟ್ಟಿ ಗೋವುಗಳನ್ನು ವಶಕ್ಕೆ ಪಡೆದಿರುವ ಘಟನೆಯೊಂದು ನಡೆದಿದೆ. ಹೆಬ್ರಿ ಇನ್ಸ್ ಪೆಕ್ಟರ್ ಸುದರ್ಶನ್ ದೊಡ್ಡಮನೆ ನೇತೃತ್ವದಲ್ಲಿ ಗೋಕಳ್ಳರ ವಿರುದ್ಧ ಈ ಕಾರ್ಯಾಚರಣೆ ನಡೆದಿದೆ. ಗೋ ಸಾಗಾಟ ಮಾಡುತ್ತಿದ್ದ ವಾಹನ ಸೇರಿ 14 ಗೋವುಗಳನ್ನು ವಶಕ್ಕೆ ಪಡೆಯಲಾಗಿದೆ. ಹೆಬ್ರಿ ಬ್ಯಾಣ ಪರಿಸರದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಹೆಬ್ರಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಗೋ ಸಾಗಾಟಗಾರರನ್ನು ಬೆನ್ನಟ್ಟುವಾಗ, ಗೋಕಳ್ಳರ ವಾಹನ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ವಾಹನವನ್ನು ಸ್ಥಳದಲ್ಲೇ …

ಏಕಕಾಲಕ್ಕೆ ಎರಡು ಅಕ್ರಮ ದನ ಸಾಗಾಟ ಪ್ರಕರಣಗಳು ಪತ್ತೆ!! ಹೆಬ್ರಿ ಪೊಲೀಸ್ ಹಾಗೂ ಬ್ರಹ್ಮಾವರ ಹಿಂಜಾವೇ ಕಾರ್ಯಕರ್ತರ ಭರ್ಜರಿ ಕಾರ್ಯಾಚರಣೆ Read More »