Browsing Tag

ಕಾರ್ಕಳ ನಾಥೂರಾಮ್ ರಸ್ತೆ

ಕಾರ್ಕಳದಲ್ಲಿ ರಸ್ತೆಗೆ ಗಾಂಧಿ ಹಂತಕ “ಗೋಡ್ಸೆ” ಹೆಸರು!

ಕಾರ್ಕಳ : ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿಢೀರ್ ಎಂದು ರಸ್ತೆಯೊಂದಕ್ಕೆ ನಾಥರಾಮ್ ಗೋಡ್ಸೆ ಎಂದು ಹೆಸರಿಟ್ಟಿರುವ ನಾಮಫಲಕ ಕಾಣಿಸಿಕೊಂಡಿದೆ. ಎರಡು ದಿನಗಳ ಹಿಂದೆಯೇ ಈ ನಾಮಫಲಕವನ್ನು ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಈ ಫಲಕವನ್ನು ಬೋಳ ಗ್ರಾಮ ಪಂಚಾಯತ್‌ನ ಪಡುಗಿರಿ