ಐತ್ತೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ
ಪಂಚಾಯತ್ ಕಛೇರಿಗೆ ಬಂದರೂ ಸಭೆಗೆ ಬಾರದ ಉಪಾಧ್ಯಕ್ಷರ ಸಹಿತ ಸದಸ್ಯರ ಮನವೊಲಿಕೆ
ಉಪಾಧ್ಯಕ್ಷರು, ಸದಸ್ಯರ ಗಮನಕ್ಕೆ ತಾರದೆ ಪಂಚಾಯತ್ ಆವರಣದಲ್ಲಿ ಶೆಡ್ ನಿರ್ಮಾಣ ಆರೋಪ
ಉಪಾಧ್ಯಕ್ಷರು ಸೇರಿದಂತೆ ಐವರು ಸದಸ್ಯರಿಂದ ಸಾಮಾನ್ಯ ಸಭೆಗೆ ಪತ್ರ ಸಲ್ಲಿಕೆ
ಕಡಬ: ಉಪಾಧ್ಯಕ್ಷರು ಹಾಗೂ ಸದಸ್ಯರ…