ಸುರತ್ಕಲ್ ಟೋಲ್ ಗೇಟ್ ಪ್ರಕರಣ : ಆಸಿಫ್ ಆಪತ್ಭಾಂಧವ ಪೊಲೀಸ್ ವಶದಿಂದ ಬಿಡುಗಡೆ

ಮಂಗಳೂರು : ಎನ್ ಐಟಿಕೆ ಟೋಲ್ ಗೇಟ್ ವಿರುದ್ಧ ಕಳೆದ 15 ದಿನಗಳಿಂದ ಅಹೋರಾತ್ರಿ ಧರಣಿ ಕುಳಿತಿದ್ದ ಸಾಮಾಜಿಕ ಕಾರ್ಯಕರ್ತ ಆಸಿಫ್ ಅಪದ್ಭಾಂಧವ ಹಾಗೂ ಸ್ಥಳದಲ್ಲಿದ್ದ ಇತರ ಮೂವರನ್ನು ಸುರತ್ಕಲ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು , ನಂತರ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು‌ ಬಂದಿದೆ. ಕೆಲವು ದಿನಗಳ ಹಿಂದೆ ತಡರಾತ್ರಿ ಮಂಗಳಮುಖಿಯರು ಅವಾಚ್ಯ ಶಬ್ದಗಳಿಂದ ಬೈದು ಆಸಿಫ್ ‌ಮೇಲೆ ಹಲ್ಲೆ ನಡೆಸಲು ಬಂದಿದ್ದರು. ಆಸಿಫ್ ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ 6 ಮಂದಿಯ ಬಂಧನ …

ಸುರತ್ಕಲ್ ಟೋಲ್ ಗೇಟ್ ಪ್ರಕರಣ : ಆಸಿಫ್ ಆಪತ್ಭಾಂಧವ ಪೊಲೀಸ್ ವಶದಿಂದ ಬಿಡುಗಡೆ Read More »