ನೀರೆಂದರೆ ಈಕೆಗೆ ಅಲರ್ಜಿ! ಮೈಗೆ ನೀರು ಸೋಕಿಸಲ್ಲ ಈ ಪೋರಿ

15 ವರ್ಷ ವಯಸ್ಸಿನ ಹುಡುಗಿಯೊಬ್ಬಳಿಗೆ ನೀರಿನಿಂದ ತುಂಬಾ ಅಲರ್ಜಿ ಇದೆ. ನೀರು ಕುಡಿದರೆ ವಾಂತಿಯಾಗುತ್ತದೆ. ಸ್ನಾನ ಮಾಡಿದರೆ ದೇಹದಲ್ಲಿ ತುರಿಕೆ ಉಂಟಾಗುತ್ತದೆ. ಮಳೆ ಬಂದಾಗ ಅಥವಾ ಸ್ನಾನ ಮಾಡುವಾಗ ನೀರು ಮೈ ಮೇಲೆ ಬಿದ್ದರೆ ಚರ್ಮದ ಮೇಲೆ ಆಸಿಡ್ ಬಿದ್ದಂತೆ ಭಾಸವಾಗುತ್ತದೆ ಅಬಿಗೈಲ್ ಬೆಕ್‌ ಹೇಳಿದ್ದಾರೆ. ಯುಎಸ್ ರಾಜ್ಯದ ಅರಿಜೋನಾದ ಟಕ್ಸನ್‌ನಿಂದ ಅಬಿಗೈಲ್ ಬೆಕ್, ಅಕ್ವಾಜೆನಿಕ್ ಉರ್ಟೇರಿಯಾರಿಯಾದಿಂದ ಬಳಲುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಅವರು 13 ವರ್ಷ ವಯಸ್ಸಿನವರಾಗಿದ್ದಾಗ ಅವರಲ್ಲಿ ರೋಗಲಕ್ಷಣಗಳು ಮೊದಲು ಕಾಣಿಸಿಕೊಂಡವು. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ …

ನೀರೆಂದರೆ ಈಕೆಗೆ ಅಲರ್ಜಿ! ಮೈಗೆ ನೀರು ಸೋಕಿಸಲ್ಲ ಈ ಪೋರಿ Read More »