ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ, ಪ್ರಮುಖ ಬ್ರಾಂಡ್‌ಗಳಿಂದ ಇನ್ನೂ ಬೆಲೆ ಕಡಿತ!!!

ಅಡುಗೆ ಎಣ್ಣೆ ದುಪ್ಪಟ್ಟು ಬೆಲೆ ಏರಿಕೆಗೊಂಡಿದ್ದು, ಜನಸಾಮಾನ್ಯರನ್ನು ನಿಜಕ್ಕೂ ಭಾರೀ ಸಂಕಷ್ಟಕ್ಕೀಡು ಮಾಡಿತ್ತು. ಕಳೆದೊಂದು ವರ್ಷದಿಂದ ಅಡುಗೆ ಮನೆಯಲ್ಲಿ ಸಂಚಲನ ಉಂಟು ಮಾಡಿದ್ದ ಅಡುಗೆ ಎಣ್ಣೆ ದರ ಈಗ ಇಳಿಮುಖದತ್ತ ಸಾಗಿದ್ದು, ಜನಸಾಮಾನ್ಯರಿಗೆ ಭಾರೀ ಖುಷಿ ನೀಡಿದೆ. ಹೌದು ಇನ್ನು ಎಣ್ಣೆ ದರ ಲೀಟರ್ ಗೆ 10 ರೂಪಾಯಿಂದ 20 ರೂಪಾಯಿವರೆಗೆ ಇಳಿಕೆಯಾಗಲಿದೆ. ಅಡುಗೆ ಎಣ್ಣೆ ತಯಾರು ಮಾಡಲು ಬೇಕಾಗುವ ಕಚ್ಚಾ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಆಮದು ಸುಂಕ ಹೇರಿತ್ತು. ಇದರ ಪರಿಣಾಮ …

ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ, ಪ್ರಮುಖ ಬ್ರಾಂಡ್‌ಗಳಿಂದ ಇನ್ನೂ ಬೆಲೆ ಕಡಿತ!!! Read More »