Home News ಪಾಕಿಸ್ತಾನದ ಸಹಾಯ ಕೇಳಿದ ಉಕ್ರೇನ್ !!!ಅಣು ಬಾಂಬ್ ತಯಾರಿಸಲು ಪಾಕ್ ಗೆ ನಿಯೋಗ ಕಳಿಸಿದ ಜೆಲೆನ್...

ಪಾಕಿಸ್ತಾನದ ಸಹಾಯ ಕೇಳಿದ ಉಕ್ರೇನ್ !!!ಅಣು ಬಾಂಬ್ ತಯಾರಿಸಲು ಪಾಕ್ ಗೆ ನಿಯೋಗ ಕಳಿಸಿದ ಜೆಲೆನ್ ಸ್ಕೀ!!!

Hindu neighbor gifts plot of land

Hindu neighbour gifts land to Muslim journalist

ಉಕ್ರೇನ್ ಯುದ್ಧಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಯುದ್ಧದ ಸಿದ್ಧತೆಗೆ ಪಾಕಿಸ್ತಾನದ ಸಹಾಯ ಕೇಳಲು ಮುಂದಾಗಿದೆ. ಉಕ್ರೇನ್ ಎಲ್ಲರನ್ನೂ ಭಯಭೀತರನ್ನಾಗಿಸುವ ಬಲಿಷ್ಠವಾದ ಅಸ್ತೃವನ್ನೇ ತಯಾರಿಸಲು ಹೊರಟಿದೆ.

ಈಗಾಗಲೇ ಅಣುಬಾಂಬ್ ತಯಾರಿಸಲು ಪಾಕಿಸ್ತಾನದ ಸಹಾಯ ಕೇಳಲು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕೀ ನಿಯೋಗವನ್ನು ಕಳಿಸಿದ್ದಾರೆ. ಉಕ್ರೇನ್ ನ ಈ ನಡೆಯಿಂದಾಗಿ ಅಣು ಯುದ್ಧದ ಭಯ ಎಲ್ಲೆಡೆ ಹರಡುತ್ತಿದೆ.

ರಷ್ಯಾದ ಸೆನೆಟರ್ ಇಗೋರ್ ಮೊರೊಝೊವ್, ಉಕ್ರೇನಿನ ತಂತ್ರಜ್ಞರು ಪಾಕಿಸ್ತಾನಕ್ಕೆ ತೆರಳಿ ಅಣು ಬಾಂಬಿನ ತಂತ್ರಜ್ಞಾನವನ್ನು ತರಲಿದ್ದಾರೆ ಎಂದು ಆರೋಪಿಸಿದ್ದಾರೆ. ಡರ್ಟಿ ಬಾಂಬ್ ಮಾಡುವ ಸಾಮರ್ಥ್ಯ ಉಕ್ರೇನ್‌ಗೆ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಅವರಲ್ಲಿ ಹಣದ ಕೊರತೆ ಇದೆ. ಹಾಗಾಗಿ ಪಾಕಿಸ್ತಾನದ ಸಹಾಯ ಕೇಳುತ್ತಿದ್ದಾರೆ. ಡರ್ಟಿ ಬಾಂಬ್ ಮೂಲಕ ಉಕ್ರೇನ್, ರಷ್ಯಾವನ್ನು ಯುದ್ಧಕ್ಕೆ ಪ್ರಚೋದಿಸುತ್ತಿದೆ ಎಂದು ಇಗೋರ್ ಆರೋಪಿಸಿದ್ದಾರೆ.