Home Interesting Paid Menstrual Leave: ‘ಯಾವ ಸಲಿಂಗಕಾಮಿಗೆ ಋತುಚಕ್ರವಿದೆ?’ LGBT ಸಮುದಾಯದ ಕುರಿತು ಸ್ಮೃತಿ ಇರಾನಿ ಪ್ರಶ್ನೆ!!

Paid Menstrual Leave: ‘ಯಾವ ಸಲಿಂಗಕಾಮಿಗೆ ಋತುಚಕ್ರವಿದೆ?’ LGBT ಸಮುದಾಯದ ಕುರಿತು ಸ್ಮೃತಿ ಇರಾನಿ ಪ್ರಶ್ನೆ!!

Paid Menstrual Leave

Hindu neighbor gifts plot of land

Hindu neighbour gifts land to Muslim journalist

Paid Menstrual Leave: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ (Union Minister Smriti Irani) ಅವರು LGBYQIA+ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕುರಿತು ವರದಿಯಾಗಿದೆ. ಕೇಂದ್ರ ಸರಕಾರ ನೈರ್ಮಲ್ಯ ನೀತಿಯ ಕುರಿತು ರಚಿಸುತ್ತಿರುವಲ್ಲಿ LGBYQIA+ ಸಮುದಾಯ ಒಳಗೊಂಡಿದೆಯೇ ಎಂಬ ಪ್ರಶ್ನೆಗೆ ಸ್ಮೃತಿ ಇರಾನಿ ಅವರು ಗರ್ಭಾಶಯ ಇಲ್ಲದ ಸಲಿಂಗ ಕಾಮಿಗೆ ಋತುಚಕ್ರವಿದೆ ಎಂಬ ಪ್ರಶ್ನೆ ಮಾಡಿದ್ದಾರೆ.

ಸಲಿಂಗಕಾಮಿ ಪುರುಷರಿಗೆ ಇದು ಅನ್ವಯಿಸುತ್ತದೆಯೇ?” ಎಂದು ಸ್ಮೃತಿ ಇರಾನಿ ಪ್ರಶ್ನೆ ಮಾಡಿದ್ದಾರೆ.

ಎಲ್‌ಜಿಬಿಟಿಕ್ಯೂಐಎ ಸಮುದಾಯ ಎಂದರೆ ಲೆಸ್ಬಿಯನ್, ಗೇ, ದ್ವಿಲಿಂಗಿ, ಟ್ರಾನ್ಸ್ಜೆಂಡರ್ಸ್, ಕ್ವೀರ್, ಇಂಟರ್ಸೆಕ್ಸ್ ಮತ್ತು ಅಲೈಂಗಿಕನ ಸಂಕ್ಷಿಪ್ತ ರೂಪದಲ್ಲಿರುವ ‘+’ ಎಲ್ಲಾ ಗುರುತುಗಳನ್ನು ಸಮುದಾಯದಲ್ಲಿ ಒಳಗೊಂಡಿದೆ.

ಸ್ಮೃತಿ ಇರಾನಿ ಅವರು ಮುಟ್ಟು ಒಂದು ರೋಗ ಅಲ್ಲ, ವೇತನ ಸಹಿತ ರಜೆಗೆ ನೀತಿಯಾಗಬಾರದು (Paid menstrual Leave) ಎಂಬ ಹೇಳಿಕೆಯನ್ನು ಈ ಮೊದಲು ನೀಡಿದ್ದರು. ಈ ಹೇಳಿಕೆಗೆ ನಟಿ ಕಂಗನಾ ರಾಣಾವತ್‌ (Kangana Ranaut) ಅವರು ದನಿಗೂಡಿಸಿದ್ದಾರೆ. ವೇತನ ಸಹಿತ ಮುಟ್ಟಿನ ರಜೆ ನೀಡುವ ಅಗತ್ಯ ಇಲ್ಲ ಎಂದು ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಮುಟ್ಟು ಮತ್ತು ಋತುಚಕ್ರವು ಅಂಗವೈಕಲ್ಯ ಅಲ್ಲ. ಇದು ಸಹಜ ಭಾಗ. ಋತುಸ್ರಾವದ ಮಹಿಳೆಯಾಗಿ ನಾನು ಹೇಳುತ್ತಿದ್ದೇನೆ. “ಋತುಮತಿಯಾದ ಮಹಿಳೆಯಾಗಿ, ಋತುಚಕ್ರ ಮತ್ತು ಋತುಚಕ್ರವು ವಿಕಲಾಂಗವಲ್ಲ, ಇದು ಮಹಿಳೆಯರ ಜೀವನ ಪಯಣದ ನೈಸರ್ಗಿಕ ಭಾಗವಾಗಿದೆ” ಎಂದು ಸ್ಮೃತಿ ಇರಾನಿ ಹೇಳಿದ್ದರು.

ಇದನ್ನು ಓದಿ: Madhu Bangarappa: ಶಾಲಾ ಮಕ್ಕಳೇ ಗಮನಿಸಿ- ನಿಮಗಾಗಿ ಬಂದಿದೆ ಕೋವಿಡ್ ಮಾರ್ಗಸೂಚಿ; ಬಿಗ್‌ ಅಪ್ಡೇಟ್‌ ನೀಡಿದ ಸಚಿವ ಮಧು ಬಂಗಾರಪ್ಪ!!!