Home News Reliance Jio : ಕೈಗೆಟಕುವ ಸೂಪರ್ ಆಫರ್ ಪ್ಲಾನ್ | ಜಿಯೋ, ಏರ್ಟೆಲ್, ವಿ ನಡುವೆ...

Reliance Jio : ಕೈಗೆಟಕುವ ಸೂಪರ್ ಆಫರ್ ಪ್ಲಾನ್ | ಜಿಯೋ, ಏರ್ಟೆಲ್, ವಿ ನಡುವೆ ಯಾರು ಬೆಸ್ಟ್!!!

Hindu neighbor gifts plot of land

Hindu neighbour gifts land to Muslim journalist

ಬಂಪರ್ ಆಫರ್ : ಯಾವುದು ದಿ ಬೆಸ್ಟ್ ! ಜಿಯೋ, ಏರ್ಟೆಲ್, ವಿಟೆಲಿಕಾಂ ಕಂಪನಿ ಜನತೆಗೆ ಅನುಕೂಲ ಆಗುವಂತೆ ಹಲವಾರು ಆಫರ್ ನೀಡುತ್ತಲಿದೆ. ಹಲವಾರು ನೆಟ್ ವರ್ಕ್ ಗಳು ಒಂದಕ್ಕೊಂದು ತಾನು ಮೇಲು ತಾನು ಮೇಲು ಎಂದು ಸ್ಪರ್ಧೆ ಏರ್ಪಡಿಸುತ್ತಿದೆ. ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದಲ್ಲಿ ಮುಖ್ಯವಾಗಿ 200 ರೂ. ಒಳಗಿನ ಕೆಲವು ಪ್ಲ್ಯಾನ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ, ಅತ್ಯುತ್ತಮ ಡೇಟಾ, ಉಚಿತ ಎಸ್​ಎಮ್​ಎಸ್ ಆಫರ್ ಕೂಡ ಒಳಗೊಂಡಿದೆ.

ಆಕರ್ಷಕ ಯೋಜನೆಗಳನ್ನು ದೇಶದ ಟೆಲಿಕಾಂ (Telecom) ವಲಯದಲ್ಲಿ ಜಿಯೋ , ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ (Airtel vs Jio vs Vi) ಸಂಸ್ಥೆಗಳು ತಮ್ಮ ಚಂದಾದಾರಿಗೆ ಪರಿಚಯಿಸುತ್ತಾ ಬಂದಿದೆ. ಇದರ ನಡುವೆ ಜಿಯೋವನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರಲು ಏರ್ಟೆಲ್ ಹಾಗೂ ವಿ ಪ್ರಯತ್ನ ಪಡುತ್ತಿದೆ. 5Gಸೇವೆ ನೀಡುವುದರಲ್ಲಿ ಕಂಪನಿ ಉತ್ಸಾಹದಲ್ಲಿವೆ. ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಆಕರ್ಷಕವಾದ ಪ್ರಿಪೇಯ್ಡ್ ಯೋಜನೆಗಳನ್ನು (Prepaid Plans) ಕೂಡ ನೀಡಿದೆ. ಇದರಲ್ಲಿ ಮುಖ್ಯವಾಗಿ 200 ರೂ . ಒಳಗಿನ ಕೆಲವು ಪ್ಲಾನ್ ಮುಖ್ಯವಾಗಿದೆ. ಹಾಗೂ ಯೋಜನೆಯಲ್ಲಿ ಅನಿಯಮಿತ ಕರೆ, ಅತ್ಯುತ್ತಮ ಡೇಟಾ, ಉಚಿತ ಎಸ್​ಎಮ್​ಎಸ್ ಆಫರ್ ಸಹ ಇದೆ.

ಜಿಯೋ, ಏರ್ಟೆಲ್ ಮತ್ತು ವೋಡಾಫೋನ್ ಐಡಿಯಾದಲ್ಲಿರುವ 200 ರೂ . ಒಳಗಿನ ಅತ್ಯುತ್ತಮ ಯೋಜನೆಗಳು ಹೀಗಿವೆ:-

ಜಿಯೋ 200 ರೂ. ಒಳಗಿನ ಪ್ರಿಪೇಯ್ಡ್ ಪ್ಲಾನ್:

ರೂ. 149: ಈ ಪ್ಲಾನ್​ನಲ್ಲಿ ದಿನಕ್ಕೆ 1GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 10 ಎಸ್​ಎಮ್​ಎಸ್​ ಫ್ರೀ ಇದೆ. ಇದು 20 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.ರೂ. 179: ಈ ಪ್ಲಾನ್​ನಲ್ಲಿ ಕೂಡ ದಿನಕ್ಕೆ 1GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 10 ಎಸ್​ಎಮ್​ಎಸ್​ ಫ್ರೀ ಇದೆ. ಆದರೆ, ಇದು 24 ದಿನಗಳ ವ್ಯಾಲಿಡಿಯನ್ನು ಹೊಂದಿದೆ.

ರೂ. 209: ಈ ಪ್ಲಾನ್​ನಲ್ಲಿ ದಿನಕ್ಕೆ 1GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 10 ಎಸ್​ಎಮ್​ಎಸ್​ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ.

ವಿ 200 ರೂ. ಒಳಗಿನ ಪ್ರಿಪೇಯ್ಡ್ ಪ್ಲಾನ್:

ರೂ. 179: ಈ ಪ್ಲಾನ್​ನಲ್ಲಿ ಒಟ್ಟು 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 300 ಎಸ್​ಎಮ್​ಎಸ್​ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ವಿ ಮ್ಯೂಸಿಕ್ ಮತ್ತು ಟಿವಿಯ ಚಂದಾದಾರಿಕೆ ಸಿಗುತ್ತದೆ.

ರೂ. 195: ಈ ಪ್ಲಾನ್​ನಲ್ಲಿ ಕೂಡ ಒಟ್ಟು 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 300 ಎಸ್​ಎಮ್​ಎಸ್​ ಫ್ರೀ ಇದೆ. ಇದು ಒಂದು ತಿಂಗಳ ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ವಿ ಮ್ಯೂಸಿಕ್ ಮತ್ತು ಟಿವಿಯ ಚಂದಾದಾರಿಕೆ ಸಿಗುತ್ತದೆ.

ಏರ್ಟೆಲ್ 200 ರೂ. ಒಳಗಿನ ಪ್ರಿಪೇಯ್ಡ್ ಪ್ಲಾನ್:

ರೂ. 155: ಈ ಪ್ಲಾನ್​ನಲ್ಲಿ ಒಟ್ಟು 1GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 300 ಎಸ್​ಎಮ್​ಎಸ್​ ಫ್ರೀ ಇದೆ. ಇದು 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.

ರೂ. 179: ಈ ಪ್ಲಾನ್​ನಲ್ಲಿ ಒಟ್ಟು 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 300 ಎಸ್​ಎಮ್​ಎಸ್​ ಫ್ರೀ ಇದೆ. ಇದು 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.

ರೂ. 209: ಈ ಪ್ಲಾನ್​ನಲ್ಲಿ ದಿನಕ್ಕೆ 1GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 300 ಎಸ್​ಎಮ್​ಎಸ್​ ಫ್ರೀ ಇದೆ. ಇದು 21 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೂ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.

ರೂ. 239: ಈ ಪ್ಲಾನ್​ನಲ್ಲಿ ದಿನಕ್ಕೆ 1.5GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.

ಜನರು ಈ ಮೇಲಿನ ಕೊಡುಗೆಗಳನ್ನು ತಮ್ಮ ಅನುಕೂಲಗಳಿಗೆ ಬಳಸಿಕೊಳ್ಳಬಹುದಾಗಿದೆ. ಹಾಗೂ 5G ನೆಟ್ವರ್ಕ್ ನಿಂದ ಇನ್ನೂ ವೇಗವಾಗಿ ಡಾಟಾ ವರ್ಕ್ ಆಗಲು ಅವಕಾಶವಿದೆ ಇದು ಮತ್ತೊಂದು ಗುಡ್ ನ್ಯೂಸ್ ಕೂಡ ಆಗಿದೆ