Home News Arrest: ಅಣ್ಣನ ಫಸ್ಟ್​ನೈಟ್ ನೋಡಲು ರೂಮಲ್ಲಿ ಅಡಗಿ ಕುಳಿತ ತಮ್ಮ ಅರೆಸ್ಟ್ – ಥಳಿಸಿ ಪೊಲೀಸರಿಗೆ...

Arrest: ಅಣ್ಣನ ಫಸ್ಟ್​ನೈಟ್ ನೋಡಲು ರೂಮಲ್ಲಿ ಅಡಗಿ ಕುಳಿತ ತಮ್ಮ ಅರೆಸ್ಟ್ – ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸಂಬಂಧಿಕರು

Hindu neighbor gifts plot of land

Hindu neighbour gifts land to Muslim journalist

Arrest : ಅಣ್ಣನ ಫಸ್ಟ್​ ನೈಟ್ ನೋಡಲು ತಮ್ಮನೊಬ್ಬ ರೂಮಿನಲ್ಲಿ ಕ್ಯಾಮರಾ ಹಿಡಿದು ಅಡಗಿ ಕುಳಿತಂತಹ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಕಿಲಾಡಿ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.

ಅಣ್ಣನ ಫಸ್ಟ್​ ನೈಟ್ ರೂಮಿನಲ್ಲೇ ಕ್ಯಾಮರಾ ಇಟ್ಟು ಅಟ್ಟದಲ್ಲಿ ಅಡಗಿ ಕುಳಿತು ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳಲು ತಮ್ಮ ಬಯಸಿದ್ದ. ಇದರಿಂದ ಸಂಬಂಧಿಕರೆಲ್ಲರೂ ಕೋಪಗೊಂಡಿದ್ದರು. ಇದೀಗ ಆತನನ್ನು ತೀವ್ರವಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಅಂದಹಾಗೆ ಮಹಿಳೆಯ ಚಿತ್ರಗಳನ್ನು ಒಪ್ಪಿಗೆಯಿಲ್ಲದೆ ಸೆರೆಹಿಡಿಯುವುದು ಅಥವಾ ವೀಕ್ಷಿಸುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354C ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಮೊದಲ ಬಾರಿಗೆ ಅಪರಾಧಿಗಳಿಗೆ 1 ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಇಷ್ಟು ಮಾತ್ರವಲ್ಲದೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಡಿಜಿಟಲ್ ವಿಧಾನಗಳ ಮೂಲಕ ಗೌಪ್ಯತೆಯ ಉಲ್ಲಂಘನೆಯ ಪ್ರಕರಣವನ್ನು ಸಹ ದಾಖಲಿಸಬಹುದು.