Home News ಪುತ್ತೂರು: ಜೇನು ಸಾಕಾಣಿಕೆ ತರಬೇತಿ | ಆ.5 ಹೆಸರು ನೊಂದಣಿಗೆ ಕೊನೆ ದಿನ

ಪುತ್ತೂರು: ಜೇನು ಸಾಕಾಣಿಕೆ ತರಬೇತಿ | ಆ.5 ಹೆಸರು ನೊಂದಣಿಗೆ ಕೊನೆ ದಿನ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು :2021-22ನೇ ಸಾಲಿನ ಜಿಲ್ಲಾ ಪಂಚಾಯತ್
ಯೋಜನೆಯ ಜೇನು ಸಾಕಾಣಿಕೆ ಕಾರ್ಯಕ್ರಮದಡಿ 2 ದಿನದ ಜೇನು ಕೃಷಿ ತರಬೇತಿ ಲಭ್ಯವಿದೆ. ಜಮೀನು ಹೊಂದಿರುವ ರೈತರು ಜೇನು ಕೃಷಿ ತರಬೇತಿ ಪಡೆಯಲು ಆ.5ರೊಳಗೆ ತೋಟಗಾರಿಕಾ ಕಛೇರಿಯಲ್ಲಿ ಹೆಸರು ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08251 230905 ಮತ್ತು 9449526117 ಅಥವಾ ಪುತ್ತೂರು ತೋಟಗಾರಿಕಾ ಕಛೇರಿ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ತಿಳಿಸಿದ್ದಾರೆ.