Home News Prostitution: ಈ ಕಾರಣಕ್ಕಾಗಿಯೇ ಆಗಾಗ ತಮ್ಮ ದೇಹವನ್ನು ಮಾರಿಕೊಳ್ತಾರಂತೆ ಕಾಲೇಜು ಹುಡುಗಿಯರು !!

Prostitution: ಈ ಕಾರಣಕ್ಕಾಗಿಯೇ ಆಗಾಗ ತಮ್ಮ ದೇಹವನ್ನು ಮಾರಿಕೊಳ್ತಾರಂತೆ ಕಾಲೇಜು ಹುಡುಗಿಯರು !!

Hindu neighbor gifts plot of land

Hindu neighbour gifts land to Muslim journalist

Prostitution: ವೇಶ್ಯಾವಾಟಿಕೆ ಇಂದಿನದಲ್ಲ. ಶತಮಾನಗಳಿಂದಲೂ, ರಾಜ-ಮಹಾರಾಜರ ಕಾಲದಿಂದಲೂ ಅದು ನಡೆಯುತ್ತಿದೆ. ನಮ್ಮ ವಿಜಯನಗರ(Vijayanagara) ಸಾಮ್ರಾಜ್ಯದ ರಾಜಧಾನಿ ಹಂಪಿಗೆ(Hampi) ಹೋದರೆ ಅಲ್ಲಿ ಈಗಲೂ ರಾಜರ ಕಾಲದ ‘ಸೂಳೆ ಬಜಾರ್’ ಇರುವುದನ್ನು ನೋಡಬಹುದು. ಆದರೀಗ ಕಾಲೇಜು ಹುಡುಗಿಯರು ಈ ದಂದೆಗೆ ಇಳಿದು, ಮೈ ಮಾರಿಕೊಳ್ಳುತ್ತಿರುವುದು ದುರಂತ, ವಿಷಾದದ ಸಂಗತಿ. ಇವರು ಹೀಗೇಕೆ ಮಾಡುತ್ತರೆ ಅಂತ ಗೊತ್ತಾದ್ರೆ ಖಂಡಿತಾ ಶಾಕ್ ಆಗುತ್ತೆ.

ಒಳ್ಳೆ ಕನಸುಹೊತ್ತು ಕಾಲೇಜಿಗೆ ಬರುವ ಹುಡುಗಿಯರು, ತಮ್ಮ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಈ ವ್ಯವಹಾರಕ್ಕೆ ಇಳಿಯುತ್ತಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ದೇಹ ವ್ಯಾಪಾರಕ್ಕೆ(Prostitution) ಬರ್ತಿರುವ ಹುಡುಗಿಯರಲ್ಲಿ ದೊಡ್ಡ ಕಾಲೇಜಿನಲ್ಲಿ ಓದುತ್ತಿರುವ ಹುಡುಗಿಯರೂ ಸೇರಿದ್ದಾರೆ. ಈಗಿನ ಹುಡುಗಿಯರು ಬುದ್ಧಿವಂತಿಕೆಯಿಂದ ಇಂತಹ ವ್ಯವಹಾರ ಕುದುರಿಸ್ತಿದ್ದಾರೆ.

ಈ ಹಿಂದೆ ಹುಡುಗಿಯರನ್ನು ಕಿಡ್ನಾಪ್ ಮಾಡಿ ವೇಶ್ಯಾವಾಟಿಕೆಗೆ ತಳ್ಳಲಾಗ್ತಿತ್ತು. ಆದ್ರೀಗ ಅನೇಕ ಕಾಲೇಜು ವಿದ್ಯಾರ್ಥಿನಿಯರು ತಾವಾಗಿಯೇ ಇದಕ್ಕೆ ಧುಮುಕುತ್ತಿದ್ದಾರೆ. ಬ್ರೋಕರ್ ಮೂಲಕ ವ್ಯವಹಾರ ನಡೆಸುವವರ ಸಂಖ್ಯೆ ಕೂಡ ಕಡಿಮೆ ಆಗ್ತಾ ಬಂದಿದೆ. ಬ್ರೋಕರ್ ಹೆಚ್ಚಿನ ಹಣ ವಸೂಲಿ ಮಾಡಿ ತಮಗೆ ಮೋಸ ಮಾಡ್ತಾರೆ. ಹಾಗಾಗಿ ನಾವೇ ಖುದ್ದು ಈ ಬ್ಯುಸಿನೆಸ್ ಗೆ ಇಳಿದಿದ್ದೇವೆ ಎನ್ನುವ ಕೆಲ ಹುಡುಗಿಯರೂ ಇದ್ದಾರೆ. ಗ್ರಾಹಕರ ಆಯ್ಕೆ, ಡೀಲ್ ಎಲ್ಲವನ್ನೂ ಹುಡುಗಿಯರೇ ಖುದ್ದು ಮಾಡ್ತಾರೆ.

ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಈ ವ್ಯವಹಾರಕ್ಕೆ ಬರುವ ಹುಡುಗಿಯರು ಆರಂಭದಲ್ಲಿ ತಮ್ಮ ಗುಟ್ಟು ಬಿಟ್ಟುಕೊಡೋದಿಲ್ಲ. ಫೇಸ್ಬುಕ್ ನಲ್ಲಿ ಬೇರೆ ಖಾತೆ, ಬೇರೆ ಫೋಟೋ ಮೂಲಕವೇ ಅವರು ಗ್ರಾಹಕರ ಜೊತೆ ವ್ಯವಹಾರ ನಡೆಸ್ತಾರೆ. ಗ್ರಾಹಕರ ಮೇಲೆ ಭರವಸೆ ಬಂದ್ಮೇಲೆ ತಮ್ಮ ಮುಖ ತೋರಿಸ್ತಾರೆ. ಗ್ರಾಹಕರು ಹೇಳಿದ ಜಾಗ ಅಥವಾ ಇವರು ಫಿಕ್ಸ್ ಮಾಡಿದ ಜಾಗಕ್ಕೆ ಇವರು ಹೋಗ್ತಾರೆ. ಹೈಟೆಕ್ ಆಗಿ ನಡೆಯುವ ಈ ವ್ಯವಹಾರಕ್ಕೆ ಅಪಾರ್ಟ್ಮೆಂಟ್ ಗಳೇ ಸೂಕ್ತ ಜಾಗ. ಅನೇಕ ಹುಡುಗಿಯರು ಅಪಾರ್ಟ್ಮೆಂಟನ್ನು ಬಾಡಿಗೆ ತೆಗೆದುಕೊಂಡು ಅಲ್ಲಿ ವ್ಯವಹಾರ ನಡೆಸ್ತಾರೆ. ಇವರ ವ್ಯವಹಾರ ಆನ್ಲೈನ್ ನಲ್ಲಿ ನಡೆಯುತ್ತೆ. ದೊಡ್ಡ ಜನರೇ ಇವರ ಟಾರ್ಗೆಟ್. ಹಾಗಾಗಿ ಇವರ ರೇಟ್ ಕೂಡ ಕಡಿಮೆ ಏನಿಲ್ಲ. 15 -25 ಸಾವಿರ ರೂಪಾಯಿಗೆ ಇವರ ಡೀಲ್ ನಡೆಯುತ್ತೆ ಅಂದ್ರೆ ನೀವು ನಂಬ್ಲೇಬೇಕು.