Home News ಮಾರುಕಟ್ಟೆಗೆ ಬಂದಿದೆ ತುಂಬಾ ಅಗ್ಗದ ಬೆಲೆಯ LED ನೈಟ್ ಲ್ಯಾಂಪ್ ! ಅಂದ ಹಾಗೆ...

ಮಾರುಕಟ್ಟೆಗೆ ಬಂದಿದೆ ತುಂಬಾ ಅಗ್ಗದ ಬೆಲೆಯ LED ನೈಟ್ ಲ್ಯಾಂಪ್ ! ಅಂದ ಹಾಗೆ ಇದಕ್ಕೆ ಹೋಲ್ಡರ್ ಬೇಡ

Hindu neighbor gifts plot of land

Hindu neighbour gifts land to Muslim journalist

ಲೈಟ್ ಗಳಲ್ಲಿ ಹಲವಾರು ವಿಧಗಳಿವೆ. ಅದರಲ್ಲೂ ಎಲ್ಇಡಿ ಲೈಟ್ ಬಗ್ಗೆ ಯಾರಿಗೆ ಗೊತ್ತಿಲ್ಲಾ ಹೇಳಿ. ಎಲ್ಇಡಿ ಲೈಟ್ ಪ್ರಕಾಶಮಾನವಾದ ಬೆಳಕನ್ನು ಹರಿಸುತ್ತದೆ ಮತ್ತು ಇದು ಬಳಸುವ ವಿದ್ಯುತ್ ಕೂಡಾ ಕಡಿಮೆ ಎಂದು ಎಲ್ಲರೂ ಎಲ್ಇಡಿ ಲೈಟ ನ್ನು ಆಯ್ಕೆ ಮಾಡುತ್ತಾರೆ. ಅದಲ್ಲದೆ ಈ ಲೈಟ್ ಬಹಳ ಕಾಲ ಬಾಳಿಕೆ ಸಹ ಬರುತ್ತದೆ.

ಪ್ರಸ್ತುತ ಎಲ್ಇಡಿ ನೈಟ್ ಲ್ಯಾಂಪ್ ಮಾರುಕಟ್ಟೆಗೆ ಕಾಲಿಟ್ಟಿದೆ. ಕಡಿಮೆ ಬೆಲೆಯ ಈ ನೈಟ್ ಲ್ಯಾಂಪ್ ಗಳು ಅದ್ಭುತ ಬೆಳಕನ್ನು ನೀಡುತ್ತದೆ. ಹೌದು ಪ್ಲಗ್-ಇನ್ ನ್ಯಾನೋ ಎಲ್ಇಡಿ ನೈಟ್ ಲ್ಯಾಂಪ್ ಹೆಸರಿನ ಈ ಲ್ಯಾಂಪ್ ಅನ್ನು ಗ್ರಾಹಕರು ಬಿಗ್ ಬಾಸ್ಕೆಟ್ ನ ಅಧಿಕೃತ ವೆಬ್‌ಸೈಟ್‌ ಮೊಲಕ ಖರೀದಿಸಬಹುದಾಗಿದೆ.

ಎಲ್ಇಡಿ ನೈಟ್ ಲ್ಯಾಂಪ್ ನ ವಿಶೇಷತೆ:
• ಎಲ್ಇಡಿ ನೈಟ್ ಲ್ಯಾಂಪ್ ನ್ನು 10 ಸಾವಿರ ಗಂಟೆಗಳ ಕಾಲ ಬಳಸಬಹುದು.
• ಇನ್ನು ಇದರಿಂದ ಹೊರಬರುವ ಬೆಳಕು ರಾತ್ರಿ ಹೊತ್ತು ಕಣ್ಣಿಗೆ ಕಿರಿ ಕಿರಿ ಉಂಟು ಮಾಡುವುದಿಲ್ಲ.
• ಅತ್ಯಂತ ಕಡಿಮೆ ಬೆಲೆಗೆ ಈ ಲ್ಯಾಂಪ್ ಅನ್ನು ಖರೀದಿಸಬಹುದು ಎನ್ನುವುದು ಮತ್ತೊಂದು ವಿಶೇಷ.
• ರಾತ್ರಿ ಹೊತ್ತು ಮಂದ ಬೆಳಕು ಬೇಕು ಎನ್ನುವವರಿಗೆ ಈ ನೈಟ್ ಲ್ಯಾಂಪ್ ಬಹಳ ಉಪಯುಕ್ತವಾಗಿದೆ.
• ಸದ್ಯ ಒಂದು ಜೋಡಿ LED ನೈಟ್ ಲ್ಯಾಂಪ್ ಬೆಲೆ ಕೇವಲ 99 ರೂಪಾಯಿ ಆಗಿದೆ.
• ಇನ್ನೊಂದು ಪ್ರಮುಖ ವಿಚಾರ ಎಂದರೆ ಈ ಲ್ಯಾಂಪ್ ಅನ್ನು ಹಾಕಲು ಹೋಲ್ಡರ್ ನ ಅಗತ್ಯವಿಲ್ಲ.

ಹೌದು ಎಲ್ಇಡಿ ನೈಟ್ ಲ್ಯಾಂಪ್ ನಿಮಗೆ ಬಹಳ ಕಡಿಮೆ ಬೆಲೆಯಲ್ಲಿ ದೊರೆಯಲಿದ್ದು ನಿಮಗೆ ಬಹಳ ಉಪಯುಕ್ತ ಆದ ಸಾಧನ ಆಗಿದೆ.