Home News Gold price: ಯಬ್ಬೋ.. ಚಿನ್ನದ ದರ ಈ ರೀತಿ ಕುಸಿತ ಕಾಣುತ್ತಿದೆಯಾ ?!! 10 ಗ್ರಾಂ...

Gold price: ಯಬ್ಬೋ.. ಚಿನ್ನದ ದರ ಈ ರೀತಿ ಕುಸಿತ ಕಾಣುತ್ತಿದೆಯಾ ?!! 10 ಗ್ರಾಂ ಬಂಗಾರದ ಬೆಲೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ !

Gold price

Hindu neighbor gifts plot of land

Hindu neighbour gifts land to Muslim journalist

old Price : ಕಳೆದ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಭಾರೀ ಇಳಿಕೆ ಕಂಡುಬಂದಿತ್ತು. ಇದೀಗ ಎರಡು ದಿನದಿಂದೀಚೆಗೆ ಚಿನ್ನದ ಬೆಲೆ ಏರಿಕೆ ಕಂಡಿದೆ. ದರ ಏರಿಕೆಯ ಬಳಿಕ 1 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ 5,275 ರೂ ಆಗಿದೆ. ಕಳೆದ ದಿನ ರೂ. 5,250 ಇತ್ತು. ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ 5,754 ರೂ. ಇದೆ. ಅಂದರೆ ಕಳೆದ ದಿನಕ್ಕೆ ಹೋಲಿಸಿದರೆ 31 ರೂ. ಏರಿಕೆಯಾಗಿದೆ.

World Cup: ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್‌ ಮಾರ್ಷ್‌ ನೀಡಿದ್ರು ಫೋಟೋ ಕುರಿತು ಬಿಗ್‌ಅಪ್ಡೇಟ್‌!!!

ಕಳೆದ 10 ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇತ್ತು. ಗುರುವಾರದಂದು 190 ರೂಪಾಯಿ ಕುಸಿತವಾಗಿದ್ದು ಜನರಲ್ಲಿ ಸಂತಸ ಮನೆಮಾಡಿತ್ತು. ಆದರೆ ಬಂಗಾರದ ಬೆಲೆಯಲ್ಲಿ ಕಳೆದ ಏಪ್ರಿಲ್ ತಿಂಗಳಿಗೆ ಇಲ್ಲಿಯವರೆಗೆ ಭರ್ಜರಿ ಕುಸಿತ ಕಂಡಿದೆ. ಸರಿಸುಮಾರು 2000 ರೂ.ಗಳಷ್ಟು ಇಳಿಕೆ ಕಂಡಿದೆ.

Turkish SuperLig: ಫುಟ್ಬಾಲ್ ತಂಡದ ಅಧ್ಯಕ್ಷನಿಂದ ಆಟದ ಮಧ್ಯೆಯೇ ರೆಫ್ರಿಗೆ ಹಲ್ಲೆ – ಏಕಾಏಕಿ ಬಂದು ಮುಖಕ್ಕೆ…

10 ಗ್ರಾಂ ಬಂಗಾರದ ಬೆಲೆ (22 ಕ್ಯಾರೆಟ್):

ಮಂಗಳೂರು 52,750 ರೂ., ಬೆಂಗಳೂರು: 52,750 ರೂ., ಮೈಸೂರು 52,750 ರೂ., ಚೆನ್ನೈ 53,700 ರೂ., ಮುಂಬೈ 52,750 ರೂ., ದೆಹಲಿ 52,900 ರೂ., ಕೋಲ್ಕತಾ 52,750 ರೂ., ಹೈದರಾಬಾದ್‌ 52,750 ರೂ., ಕೇರಳ 52,750 ರೂ., ಪುಣೆ 52,750 ರೂ., ಅಹಮದಾಬಾದ್‌ 52,800 ರೂ., ಜೈಪುರ 52,900 ರೂ., ಲಖನೌ 52,900 ರೂ., ಕೊಯಮುತ್ತೂರು 53,700 ರೂ.
ಮಧುರೈ 53,700 ರೂ. ಹಾಗೂ ವಿಜಯವಾಡ 52,750 ರೂ.