Home Breaking Entertainment News Kannada ತನ್ನ ಮಾಜಿ ಪತಿಯ ಇನ್ನೊಂದು ಮುಖ ಅನಾವರಣಗೊಳಿಸಿದ ನಟಿ ಪೂನಂ ಪಾಂಡೆ !! ಮನೆಯ ಕೋಣೆಯಲ್ಲಿ...

ತನ್ನ ಮಾಜಿ ಪತಿಯ ಇನ್ನೊಂದು ಮುಖ ಅನಾವರಣಗೊಳಿಸಿದ ನಟಿ ಪೂನಂ ಪಾಂಡೆ !! ಮನೆಯ ಕೋಣೆಯಲ್ಲಿ ಕೂಡಿ ಹಿಂಸಿಸುತ್ತಿದ್ದ ಪರಿ ಹೇಗಿತ್ತು ಗೊತ್ತಾ!??

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ನಟಿ ಕಂಗನಾ ರಾಣಾವತ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಒಂದರಲ್ಲಿ ಬಾಲಿವುಡ್ ತಾರೆ ಪೂನಂ ಪಾಂಡೆ ತಮ್ಮ ಮಾಜಿ ಪತಿಯ ಮೇಲೆ ಬೇಸರ ವ್ಯಕ್ತಪಡಿಸಿದ ಬಗ್ಗೆ ಸುದ್ದಿಯಾಗಿದೆ.2020 ರಲ್ಲಿ ವಿವಾಹವಾದ ಪೂನಂ ಪಾಂಡೆ ತಮ್ಮ ಗಂಡನ ಹಲ್ಲೆ ಹಾಗೂ ಕಿರುಕುಳದಿಂದ ಬೇಸತ್ತು ವಿಚ್ಚೆದನ ಪಡೆದಿದ್ದರು. ಸದ್ಯ ತನ್ನ ಮಾಜಿ ಪತಿಯ ಇನ್ನೊಂದು ಮುಖವನ್ನು ಅನಾವರಣಗೊಳಿಸಿದ್ದಾರೆ.

ನಾಲ್ಕು ಅಂತಸ್ಥಿನ ದೊಡ್ಡ ಮನೆಯಲ್ಲಿದ್ದ ಪೂನಂ ದಂಪತಿ, ತನ್ನ ಪತಿ ಪ್ರತಿ ದಿನವೂ ಮುಂಜಾನೆ ಹತ್ತು ಗಂಟೆಯಿಂದಲೇ ಕುಡಿದು ಜಗಳ ಪ್ರಾರಂಭಿಸುತ್ತಿದ್ದರು. ಅವರ ಕೋಣೆಗೆ ನನ್ನ ಬರುವಂತೆ ಒತ್ತಾಯಿಸಿ ಕೂಡಿ ಹಾಕುವುದಲ್ಲದೆ ಮನೆಯಲ್ಲಿ ಮೊಬೈಲ್ ಉಪಯೋಗಿಸದಂತೆ ಒತ್ತಾಯಿಸುತ್ತಿದ್ದರು.

ಪ್ರತೀ ಬಾರಿಯೂ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದಲ್ಲದೆ ತಲೆಗೆ ಹೊಡೆಯುತ್ತಿದ್ದರು. ಹೊಡೆದ ಜಾಗಕ್ಕೇ ಹೊಡೆದಿದ್ದರಿಂದ ಆಸ್ಪತ್ರೆಗೂ ದಾಖಲಾಗಿದ್ದೆ ಹೀಗೆ ಮನೆಯಲ್ಲಿ ಗಂಡನ ಇನ್ನೊಂದು ಮುಖ ಹೇಗಿತ್ತು ಎಂದು ಭಾವುಕರಾಗಿ ನುಡಿದರು.