Home News Karnataka: ಹೈಕೋರ್ಟ್ ಗೆ ಅ.7 ರವರೆಗೆ ದಸರಾ ರಜೆ

Karnataka: ಹೈಕೋರ್ಟ್ ಗೆ ಅ.7 ರವರೆಗೆ ದಸರಾ ರಜೆ

Karnataka Highcourt

Hindu neighbor gifts plot of land

Hindu neighbour gifts land to Muslim journalist

Karnataka: ಕರ್ನಾಟಕ (Karnataka) ಹೈಕೋರ್ಟ್ ಗೆ ಅಕ್ಟೋಬರ್ 7ರವರೆಗೆ ದಸರಾ ರಜೆ ನೀಡಲಾಗಿದೆ. ಅಕ್ಟೋಬರ್ 8ರಂದು ಹೈಕೋರ್ಟ್ ಕಲಾಪ ಪುನರಾರಂಭವಾಗಲಿದೆ.

ಸೆಪ್ಟೆಂಬರ್ 27ರ ಶನಿವಾರದಿಂದಲೇ ರಜೆ ಆರಂಭವಾಗಿದ್ದು, ರಜೆ ಅವಧಿಯಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 3ರಂದು ಬೆಂಗಳೂರು, ಧಾರವಾಡ, ಕಲಬುರಗಿಯಲ್ಲಿ ರಜಾಕಾಲೀನ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಯಲಿದೆ.