

ಸವಣೂರಿನಲ್ಲಿ ಎಸ್.ಡಿ.ಪಿ.ಐ ಪಕ್ಷಕ್ಕೆ 25 ಜನರು ಸೇರ್ಪಡೆಯಾಗಿರುವ ವರದಿಗೆ ಸಂಬಂಧಿಸಿದಂತೆ ವರದಿಯಲ್ಲಿ ಹೆಡ್ಡಿಂಗ್ ಬದಲಾಯಿಸಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಮೂಲ ವರದಿಯ ಹೆಡ್ಡಿಂಗ್ ಬದಲಾಯಿಸಿ ಕಿಡಿಗೇಡಿಗಳು ಯತೀಶ್ ಕಾನಾವುಜಾಲು ಅವರ ಹೆಸರನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.


ಕಿಡಿಗೇಡಿಗಳ ಈ ಕೃತ್ಯದ ವಿರುದ್ಧ ಹೊಸಕನ್ನಡ ಬಳಗವು ಸೈಬರ್ ಕ್ರೈಂ ಪೊಲೀಸ್ ರಿಗೆ ದೂರು ನೀಡಿದ್ದು,ಕಿಡಿಗೇಡಿಗಳು ಇಂತಹ ಹೊಣೆಗೇಡಿತನ ಕೆಲಸವನ್ನು ಇನ್ನಾದರೂ ಕೈ ಬಿಡಬೇಕು.













