Home News Tech Tips: ಗೀಸರ್ ಸ್ವಿಚ್ ಆಫ್ ಮಾಡಲು ಮರೆತರೆ ಅಪಾಯವಾಗುತ್ತದೆಯಾ??

Tech Tips: ಗೀಸರ್ ಸ್ವಿಚ್ ಆಫ್ ಮಾಡಲು ಮರೆತರೆ ಅಪಾಯವಾಗುತ್ತದೆಯಾ??

Hindu neighbor gifts plot of land

Hindu neighbour gifts land to Muslim journalist

Geyser Safety Tips: ಹವಾಮಾನ ಬದಲಾದಂತೆ ನಮ್ಮ ಅವಶ್ಯಕತೆಗಳು ಸಹ ಬದಲಾಗುತ್ತವೆ. ಚಳಿಗಾಲದಲ್ಲಿ ಬಿಸಿ ನೀರನ್ನು ಬಳಕೆ ಮಾಡಲು ಇಷ್ಟ ಪಡುತ್ತಾರೆ. ಹಳ್ಳಿಗಳಲ್ಲಿ ನೀರನ್ನು ಕಾಯಿಸಲು ನಾನಾ ವಿಧಾನಗಳನ್ನು ಬಳಕೆ ಮಾಡುತ್ತಾರೆ. ಆದರೆ ನಗರಗಳಲ್ಲಿ ಮಾತ್ರ ಗೀಸರ್ ಬಳಕೆ ಮಾಡಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಗೀಸರ್ ಇದ್ದರೆ, ಯಾವುದೇ ಕಾರಣಕ್ಕೂ ಅನ್ ಮಾಡಿ ಮರೆಯಬೇಡಿ. ಮರೆತರೆ ಅವಘಡ ಸಂಭವಿಸುತ್ತದೆ.

Glenn Maxwell: ಅತಿಯಾದ ಮದ್ಯಸೇವನೆ, ಸ್ಟಾರ್‌ಕ್ರಿಕೆಟಿಗ, ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಆಸ್ಪತ್ರೆಗೆ…

ಚಳಿಗಾಲದಲ್ಲಿ ಬಿಸಿ ನೀರನ್ನು ಎಲ್ಲರೂ ಬಳಕೆ ಮಾಡುತ್ತಾರೆ. ಈ ಕಾಲದಲ್ಲಿ ಬಹುತೇಕ ಗೀಸರ್ ಇಲ್ಲದೇ ಜಳಕ ಮಾಡುವುದಿಲ್ಲ. ನೀವು ಮನೆಯಿಂದ ಹೊರಗಡೆ ಹೋಗಬೇಕಾದರೆ ಗೀಸರ್ ಅನ್ನು ಆಫ್ ಮಾಡಿ ಹೋಗಬೇಕು. ಆದರೆ 12 ಗಂಟೆಗಳ ಕಾಲ ಆನ್ ನಲ್ಲಿ ಇದ್ದರೇ ಏನಾಗುತ್ತದೆ ಇಂದು ತಿಳಿಯೋಣ.

Heart Attack: ಕ್ರಿಕೆಟ್‌ ಆಡಿದ ಮರುಕ್ಷಣವೇ ಕುಸಿದ ಯುವಕ!! ಹೃದಯಾಘಾತ, ಸಾವು!!!

5 ಗಂಟೆ ಗಳಿಗಿಂತ ಹೆಚ್ಚು ಸಮಯ ಗೀಸರ್ ಅನ್ನು ಆನ್ ಅಲ್ಲಿ ಇಡಬಾರದು ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ಇದ್ದರೇ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ. ಅಥವಾ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ. ಇಂದಿನ ಬಹುತೇಕ ಗೀಸರ್‌ಗಳು ಸ್ವಯಂಚಾಲಿತ ಥರ್ಮೋಸ್ಟಾಟ್ ಆಫ್ ಆಯ್ಕೆಯನ್ನು ಹೊಂದಿವೆ. ಈ ತಂತ್ರಜ್ಞಾನವು ನೀರು ಬಿಸಿಯಾದ ತಕ್ಷಣ ಗೀಸರ್ ಆಪ್ ಆಗುತ್ತದೆ.

ವಿದ್ಯುತ್ ಬಳಕೆ ಹೆಚ್ಚಳ
ಇದು ಹೆಚ್ಚು ವಿದ್ಯುತ್ ಅನ್ನು ಬಳಕೆ ಮಾಡುವ ಸಾಧ್ಯತೆ ಇದೆ. ಈ ಕಾರಣದಿಂದ ಹೆಚ್ಚು ಕಾಲದವರೆಗೆ ಆನ್ ಮಾಡಿದರೆ ಕರೆಟ್ ಬಿಲ್ ಅಧಿಕ ಬರುತ್ತದೆ.

ಹೆಚ್ಚು ಬಿಸಿಯಾಗುವುದು
ಒಂದು ವೇಳೆ ನೀರು ಹೆಚ್ಚು ಬಿಸಿಯಾದರೆ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತೆ. ಸದಾ ಆನ್ ಅಲ್ಲಿ ಇಟ್ಟರೆ ಸಾಧಾ ಬಿಸಿ ನೀರನ್ನು ಪಡೆಯಬಹುದು. ಇದು ವಿದ್ಯುತ್ ಬಿಲ್ ಹೆಚ್ಚಿಸುತ್ತದೆ. ನೀವು ನೀರು ಬಿಸಿ ಆದ ಮೇಲೆ ಆಫ್ ಮಾಡುವುದು ಒಳ್ಳೆಯದು