Home News ಜಸ್ಟ್‌ 599 ರೂಪಾಯಿ ಪಾವತಿಸಿದರೆ ಸಾಕು ಈ ಎರಡು ಸ್ಮಾರ್ಟ್‌ ಫೋನ್‌ ನಿಮ್ಮದಾಗುತ್ತೆ

ಜಸ್ಟ್‌ 599 ರೂಪಾಯಿ ಪಾವತಿಸಿದರೆ ಸಾಕು ಈ ಎರಡು ಸ್ಮಾರ್ಟ್‌ ಫೋನ್‌ ನಿಮ್ಮದಾಗುತ್ತೆ

Hindu neighbor gifts plot of land

Hindu neighbour gifts land to Muslim journalist

ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಹೌದು ಫ್ಲಿಪ್‌ಕಾರ್ಟ್ ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಇದ್ದರೆ, ನಿಮಗಾಗಿ ಭರ್ಜರಿ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ. ಇದೀಗ ಮೋಟಾರೋಲಾ G32 ಮತ್ತು ರೆಡ್ಮಿ 10 ಫೋನನ್ನು ಭರ್ಜರಿ ಆಫರ್ ನಲ್ಲಿ ನೀಡುತ್ತಿದೆ. ಬನ್ನಿ ಆಫರ್ ಬಗ್ಗೆ ತಿಳಿದುಕೊಳ್ಳೋಣ.

  • Motorola g32 ಸ್ಮಾರ್ಟ್‌ಫೋನ್‌ ಖರೀದಿ ಮೇಲೆ ಗ್ರಾಹಕರು ಭಾರೀ ಉಳಿತಾಯ ಮಾಡಬಹುದು. ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ ಇದುವರೆಗೆ ಅತಿದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಇದರಲ್ಲಿ ಗ್ರಾಹಕರು 16999 ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದಾಗಿದೆ.

Flipkart ಈಗಾಗಲೇ ಈ ಸ್ಮಾರ್ಟ್‌ಫೋನ್‌ ಮೇಲೆ 41% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿಯಿಂದಾಗಿ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 9999 ರೂಪಾಯಿ ಆಗಿರಲಿದೆ. ಇಷ್ಟು ಮಾತ್ರವಲ್ಲದೆ ಈ ಫೋನ್ ಮೇಲೆ ಎಕ್ಸ್ಚೇಂಜ್ ಆಫರ್ ಕೂಡಾ ನೀಡಲಾಗುತ್ತಿದೆ. ಅಂದರೆ ಈ ನಿಮ್ಮ ಹಳೆಯ ಫೋನ್ ಎಕ್ಸ್ಚೇಂಜ್ ಮಾಡುವುದಾದರೆ 9400 ರೂ . ಎಕ್ಸ್‌ಚೇಂಜ್ ಬೋನಸ್ ನೀಡಲಾಗುವುದು. ಈ ಮೂಲಕ ಈ ಸ್ಮಾರ್ಟ್ ಫೋನ್ ಅನ್ನು ಕೇವಲ 599 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.

  • ರೆಡ್ಮಿ 10 ಈ ಸ್ಮಾರ್ಟ್‌ಫೋನ್‌ನ ನೈಜ ಬೆಲೆ 14,999 ರೂಪಾಯಿ. ಆದರೆ Flipkartನಲ್ಲಿ ಈ ಫೋನ್ ಮೇಲೆ 33% ರಿಯಾಯಿತಿ ನೀಡಲಾಗುತ್ತಿದೆ. ಅಂದರೆ ಈ ಸ್ಮಾರ್ಟ್‌ಫೋನ್‌ ಬೆಲೆ 9999 ರೂಪಾಯಿಯ ಆಗುತ್ತದೆ. ಇದಾದ ನಂತರ ಮತ್ತೆ 9,400 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ನೀಡಲಾಗುತ್ತದೆ. ಈ ಮೂಲಕ ರೆಡ್ಮಿ 10 ಸ್ಮಾರ್ಟ್ ಫೋನ್ ಅನ್ನು ಕೇವಲ 599 ರೂಪಾಯಿಗೆ ಖರೀದಿಸುವುದು ಸಾಧ್ಯವಾಗುತ್ತದೆ.

ಇನ್ನೇಕೆ ತಡ ರಿಯಾಯಿತಿ ಜೊತೆಗೆ ಎಕ್ಸ್ಚೇಂಜ್ ಆಫರ್ ನಲ್ಲಿ ಕಡಿಮೆ ಬೆಲೆಯಲ್ಲಿ ಈ ಮೇಲಿನ ಸ್ಮಾರ್ಟ್ ಫೋನನ್ನು ಖರೀದಿಸಬಹುದಾಗಿದೆ.