Home News ಕಾಂಗ್ರೆಸ್ ರ‌್ಯಾಲಿಗೆ ನುಗ್ಗಿದ ಕೋಣ | ಬಿಜೆಪಿದ್ದೇ ಪಿತೂರಿ ಎಂದು ಆರೋಪ

ಕಾಂಗ್ರೆಸ್ ರ‌್ಯಾಲಿಗೆ ನುಗ್ಗಿದ ಕೋಣ | ಬಿಜೆಪಿದ್ದೇ ಪಿತೂರಿ ಎಂದು ಆರೋಪ

Hindu neighbor gifts plot of land

Hindu neighbour gifts land to Muslim journalist

ರಾಜಕೀಯ ವಿಷಯದಲ್ಲಿ ಏನೇ ನಡೆದರೂ ವಿರೋಧ ಪಕ್ಷದ ಕಡೆಗೆ ಬೆರಳು ಮಾಡಿ ತೋರಿಸುವುದು ಇದೇನು ಹೊಸದಲ್ಲ ಹಾಗೆಯೇ ಗುಜರಾತ್‌ನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಕಾಂಗ್ರೆಸ್ ರ‍್ಯಾಲಿಗೆ ದಾರಿ ತಪ್ಪಿದ ಗೂಳಿಯೊಂದು ನುಗ್ಗಿದ ವಿಡಿಯೋ ಈಗಾಗಲೇ ವೈರಲ್ ಆಗಿದೆ.

ಸದ್ಯ ಸಭೆಯಲ್ಲಿ ಕೆಲ ಕಾಲ ಗೊಂದಲಕ್ಕೆ ಕಾರಣವಾದ ಬೃಹತ್ ಗೂಳಿಯನ್ನು ಹೊರಗೆ ಕಳುಹಿಸಲಾಯಿತು. ಮತ್ತು ಗೂಳಿಯಿಂದ ಯಾರೊಬ್ಬರಿಗೂ ತೊಂದರೆ ಆಗದಂತೆ ಹೊರಗೆ ಕಳುಹಿಸಲಾಯಿತು.

ಕಾಂಗ್ರೆಸ್ ರ‍್ಯಾಲಿ ಮಧ್ಯೆ ಗೂಳಿ ನುಗ್ಗಿದ ವಿಚಾರವು ನಾನಾ ರೀತಿಯ ಆರೋಪ ಪ್ರತ್ಯಾರೋಪಗಳು ಗೂಳಿ ಗೊಂದಲದಿಂದ ಓಡುತ್ತಿರುವ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರನ್ನು ಶಾಂತವಾಗಿರುವಂತೆ ಒತ್ತಾಯಿಸಿದ ಗೆಹ್ಲೋಟ್, ಬಿಜೆಪಿ ಗೂಳಿಯನ್ನು ಜನಸಂದಣಿಯೊಳಗೆ ಕಳುಹಿಸಿದೆ ಎಂದು ಅಪವಾದ ಮಾಡಿದ್ದಾರೆ.