Home News Muniratna: ಬಿಜೆಪಿ ಶಾಸಕ ಮುನಿರತ್ನಗೆ ಮೂರು ಪ್ರಕರಣಗಳಲ್ಲಿ ರಿಲೀಫ್‌: ಬಿ ರಿಪೋರ್ಟ್‌ ಸಲ್ಲಿಕೆ

Muniratna: ಬಿಜೆಪಿ ಶಾಸಕ ಮುನಿರತ್ನಗೆ ಮೂರು ಪ್ರಕರಣಗಳಲ್ಲಿ ರಿಲೀಫ್‌: ಬಿ ರಿಪೋರ್ಟ್‌ ಸಲ್ಲಿಕೆ

Muniratna
Image Credit: Business Standard

Hindu neighbor gifts plot of land

Hindu neighbour gifts land to Muslim journalist

Muniratna: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲು ಮಾಡಲಾಗಿದ್ದ ಆರು ಪ್ರಕರಣಗಳಲ್ಲಿ ಮೂರು ಪ್ರಕರಣಗಳಲ್ಲಿ ಬಿಗ್‌ ರಿಲೀಫ್‌ ದೊರಕಿದೆ. ಬಿ ರಿಪೋರ್ಟ್‌ನ್ನು ಈ ಮೂರು ಪ್ರಕರಣಗಳಿಗೆ ಸಲ್ಲಿಕೆ ಮಾಡಲಾಗಿದೆ.

ಪಕ್ಷದ ಕಾರ್ಯಕರ್ತೆ ಮೇಲೆ ಅತ್ಯಾಚಾರ, ಜಾತಿ ನಿಂದನೆ ಸೇರಿ ಮುನಿರತ್ನ ವಿರುದ್ಧದ ಒಟ್ಟು ಆರು ಪ್ರಕರಣಗಳಲ್ಲಿ ತನಿಖೆ ಮಾಡಿದ ಸಿಐಡಿ ಎಸ್‌ಐಟಿ ಮೂರು ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದಾರೆ.