Home latest BCCI : ಬಿಸಿಸಿಐನಿಂದ ಮಹತ್ವದ ನಿರ್ಧಾರ | ಪುರುಷರಂತೆ ಮಹಿಳಾ ಆಟಗಾರ್ತಿಯರಿಗೂ ಸಮಾನ ವೇತನ |ಲಿಂಗಾಧಾರಿತ...

BCCI : ಬಿಸಿಸಿಐನಿಂದ ಮಹತ್ವದ ನಿರ್ಧಾರ | ಪುರುಷರಂತೆ ಮಹಿಳಾ ಆಟಗಾರ್ತಿಯರಿಗೂ ಸಮಾನ ವೇತನ |ಲಿಂಗಾಧಾರಿತ ವೇತನ ತಾರತಮ್ಯಕ್ಕೆ ಅಂತ್ಯವಾಡಿದ ಬಿಸಿಸಿಐ

Hindu neighbor gifts plot of land

Hindu neighbour gifts land to Muslim journalist

ಭಾರತ ಪುರುಷರ ತಂಡ ಪಡೆಯುವ ಪಂದ್ಯದ ಸಂಭಾವನೆಯಷ್ಟೆ ಇನ್ನು ಮುಂದೆ ಮಹಿಳಾ ಆಟಗಾರ್ತಿಯರು ಕೂಡ ಸಮಾನ ವೇತನವನ್ನು ಪಡೆದುಕೊಳ್ಳಲಿದ್ದಾರೆಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದೆ.

ಆ ಮೂಲಕ ಮಂಡಳಿಯಲ್ಲಿದ್ದ ಲಿಂಗಾಧಾರಿತ ವೇತನ ತಾರತಮ್ಯವನ್ನು ಅಂತ್ಯಗೊಳಿಸಲಾಗಿದೆ.
ಗುರುವಾರ ಟ್ವಿಟರ್‌ ಸೇರಿದಂತೆ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.