Home latest 19 ಐ.ಎ.ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರಕಾರ

19 ಐ.ಎ.ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರಕಾರ

Hindu neighbor gifts plot of land

Hindu neighbour gifts land to Muslim journalist

ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.19 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಯಾರು ಎಲ್ಲಿಗೆ ವರ್ಗಾವಣೆ? ಮಾಹಿತಿ ಇಲ್ಲಿದೆ..

ಅನಿಲ್ ಕುಮಾರ್ – ಅಪರ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ
ಶಾಮ್ಲಾ ಇಕ್ಬಾಲ್- ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆ ಇಲಾಖೆ
ಕನಗ ವಲ್ಲಿ- ಆಯುಕ್ತೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಪಾಟೀಲ್ ಭುವನೇಶ್ ದೇವಿದಾಸ್- ಎಂಡಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ.
ವಸಿರೆಡ್ಡಿ ವಿಜಯ ಜ್ಯೋತ್ಸ್ನಾ- ಎಂಡಿ, ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ.
ಯಶವಂತ ಗುರುಕಾರ್- ಜಿಲ್ಲಾಧಿಕಾರಿ, ಕಲಬುರಗಿ.
ಹೆಪ್ಸಿಭಾ ರಾಣಿ ಕೊರಲಪಟಿ- ಎಂಡಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿ.
ಕೆ.ಎ.ದಯಾನಂದ್- ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ.
ಜಗದೀಶ ಜಿ. – ಎಂಡಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.
ಕೆ.ಎಸ್.ಲತಾಕುಮಾರಿ- ನಿರ್ದೇಶಕಿ, ವಿಕಲಾಂಗ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆ.
ವೆಂಕಟರಾಜ- ಜಿಲ್ಲಾಧಿಕಾರಿ, ಕೋಲಾರ.
ಶಿಲ್ಪಾ ನಾಗ್- ಆಯುಕ್ತೆ, ಗ್ರಾಮೀಣಾಭಿವೃದ್ಧಿ.
ನಳಿನಿ ಅತುಲ್- ಕಂಟ್ರೋಲರ್, ಕೆಪಿಎಸ್​ಸಿ.
ಶಿಲ್ಪಾ ಶರ್ಮಾ- ಆಯುಕ್ತೆ, ಪಂಚಾಯತ್ ರಾಜ್.
ಎನ್.ಎಂ. ನಾಗರಾಜ- ಎಂಡಿ, ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮ.
ಶೇಖ್ ತನ್ವೀರ್ ಆಸಿಫ್- ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ.
ಲಿಂಗಮೂರ್ತಿ ಜಿ- ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ.
ಇಬ್ರಾಹಿಂ ಮೈಗೂರು- ಕಾರ್ಯದರ್ಶಿ, ರೇರಾ.
ಗರಿಮಾ ಪವಾರ್- ಸಿಇಒ, ಯಾದಗಿರಿ ಜಿಲ್ಲಾ ಪಂಚಾಯತ್.