Home latest Barefoot Workout: ಪ್ರತೀ ದಿನವೂ ಬೆತ್ತಲಾಗಿ ಜೀಮ್ ಮಾಡುತ್ತಾರೆ ಈ ದಂಪತಿ – ಸುಖ ದಾಂಪತ್ಯಕ್ಕೆ...

Barefoot Workout: ಪ್ರತೀ ದಿನವೂ ಬೆತ್ತಲಾಗಿ ಜೀಮ್ ಮಾಡುತ್ತಾರೆ ಈ ದಂಪತಿ – ಸುಖ ದಾಂಪತ್ಯಕ್ಕೆ ಇದೇ ರೀಸನ್ ಅಂತೆ !!

Barefoot Workout

Hindu neighbor gifts plot of land

Hindu neighbour gifts land to Muslim journalist

Barefoot Workout: ದೇಹದ ತೂಕ ಇಳಿಸಲು, ಸ್ತೂಲಕಾಯದ ಬಾಡಿಯನ್ನು ಸ್ಲಿಮ್ ಮಾಡಲು ಅನೇಕರು ವ್ಯಾಯಾಮ, ಡಯಟ್, ಜಿಮ್, ಯೋಗ ಎಂದು ನಾನಾದಾರಿ ಹಿಡಿಯುತ್ತಾರೆ. ಇದರಲ್ಲಿ ಹೆಚ್ಚಿನವರು ಜಿಮ್ ಮೊರೆ ಹೋಗುವುದೇ ಹೆಚ್ಚು. ಅಂತೆಯೇ ಇಲ್ಲೊಂದು ದಂಪತಿಯೂ ಪ್ರತಿ ದಿನ ಜಿಮ್ ಗೆ ಹೋಗುತ್ತದೆ. ಇದು ಸಾಮಾನ್ಯ ವಿಚಾರ ಬಿಡಿ. ಆದರೆ ಅಸಮಾನ್ಯ ಸಂಗತಿ ಎಂದರೆ ಈ ಜೋಡಿ ಪ್ರತೀ ದಿನವೂ ಬೆತ್ತಲೆಯಾಗಿ ಜಿಮ್(Barefoot workout) ಮಾಡುತ್ತೆ !! ಯಾಕೆಂದು ಕೇಳಿದರೆ ನೀವೇ ಶಾಕ್ ಆಗ್ತೀರಾ!!

ಇದನ್ನೂ ಓದಿ: Symptoms of Diabetes: ಈ 6 ಲಕ್ಷಣಗಳು ಕಂಡು ಬಂದರೆ ಶುಗರ್ ಬರುವುದು ಪಕ್ಕಾ!!

https://www.instagram.com/reel/C4lC66IKaH8/?igsh=ZWd6dmkwMTlqNXph

ಹೌದು, ದಿನಂಪ್ರತಿ ಸೋಷಿಯಲ್ ಮೀಡಿಯಾಗಳಲ್ಲಿ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಅಂತೆಯೇ ಇದೀಗ ಬ್ರೆಜಿಲ್‌ನ(Brazil)ಸಾವೊಪಾಲೊದ ಬೆಲ್ಲಾ ಮಾಂಟೊವಾನಿ ಮತ್ತು ವ್ಯಾಗ್ನ‌ರ್ ಒಫೆರಾ ದಂಪತಿಗಳ ಜಿಮ್ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ. ಅದರಲ್ಲಿ ಅವರು ಬೆತ್ತಲೆಯಾಗಿ ಜಿಮ್ ಹಾಗೂ ಯೋಗ ಮಾಡುತ್ತಿದ್ದಾರೆ!!

ಇದನ್ನೂ ಓದಿ: Ullala Accident News: ಅಸೈಗೋಳಿಯಲ್ಲಿ ಭೀಕರ ರಸ್ತೆ ಅಪಘಾತ; ಸಹ ಸವಾರೆ ದಾರುಣ ಸಾವು

ಅಂದಹಾಗೆ ಈ ದಂಪತಿ ತಾವೇಕೆ ಹೀಗೆ ಮಾಡುವುದು ಎಂದು ಕಾರಣವನ್ನು ತಿಳಿಸಿದ್ದಾರೆ. ಅದೇನೆಂದರೆ ಸುಖವಾದ ದಾಂಪತ್ಯ ಜೀವನಕ್ಕೆ ಬೆತ್ತಲೆ ವ್ಯಾಯಾಮವೇ ಕಾರಣ ಎನ್ನುತ್ತಾರೆ ಈ ದಂಪತಿ. ಪ್ರತಿದಿನ ಸಂಪೂರ್ಣ ಬೆತ್ತಲೆಯಾಗಿ ವ್ಯಾಯಾಮ ಮಾಡುವುದು ಇವರ ಅಭ್ಯಾಸವಂತೆ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆಯಂತೆ. ಇಬ್ಬರು ಒಬ್ಬರನ್ನೊಬ್ಬರನ್ನು ಪರಸ್ಪರ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆಯಂತೆ. ಹೀಗಾಗಿ ಇವರು ಸದಾ ಹೀಗೆ ಬೆತ್ತಲೆಯಾಗಿ ವರ್ಕ್ವೌಟ್ ಮಾಡುವುದಾಗಿ ಹೇಳಿದ್ದಾರೆ.