Home Breaking Entertainment News Kannada Ramya Krishna: ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದರಾ ನಟಿ ರಮ್ಯಾ ಕೃಷ್ಣನ್?? ಅಬಾರ್ಷನ್ ಮಾಡಿಸಲು ಆಕೆ ಡಿಮ್ಯಾಂಡ್...

Ramya Krishna: ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದರಾ ನಟಿ ರಮ್ಯಾ ಕೃಷ್ಣನ್?? ಅಬಾರ್ಷನ್ ಮಾಡಿಸಲು ಆಕೆ ಡಿಮ್ಯಾಂಡ್ ಮಾಡಿದೆಷ್ಟು ಗೊತ್ತಾ??

Ramya Krishna

Hindu neighbor gifts plot of land

Hindu neighbour gifts land to Muslim journalist

Ramya Krishna: ಚಿತ್ರರಂಗದಲ್ಲಿ ಮಿಂಚಿದ್ದ ನಟಿ ರಮ್ಯಾ ಕೃಷ್ಣ (Ramya Krishnan)ಕುರಿತ ಸುದ್ದಿಯೊಂದು ಇದೀಗ ವೈರಲ್ ಆಗಿ ಮತ್ತೊಮ್ಮೆ ಚರ್ಚೆ ಹುಟ್ಟು ಹಾಕಿದೆ. ಬಹುಭಾಷಾ ಚಿತ್ರಗಳಲ್ಲಿ ಮಿಂಚಿದ್ದ ನಟಿ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬಾಹುಬಲಿ’ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಟಿಯ ಕಾಲಿವುಡ್ ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆಗಿನ ಅಫೇರ್ ವಿಚಾರ ಒಂದು ಕಾಲದಲ್ಲಿ ಭಾರೀ ಸುದ್ದಿಯಾಗಿತ್ತು.

Ramya Krishna

ದಕ್ಷಿಣದ ಖ್ಯಾತ ನಟಿ ರಮ್ಯಾ ಕೃಷ್ಣರವರು (Ramya Krishna) ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದರಂತೆ. ಆದರೆ ಏನೇ ಮಾಡಿದರೂ ಅಬಾರ್ಷನ್ ಮಾಡಿಸಿಕೊಳ್ಳಲು ಸಿದ್ದರಿರಲಿಲ್ಲ. ಆದರೆ ಅವರು ಅಬಾರ್ಷನ್ ಮಾಡಿಸಿಕೊಳ್ಳುವುದು ಖ್ಯಾತ ಡೈರೆಕ್ಟರ್ಗೆ ಅನಿವಾರ್ಯವಾಗಿತ್ತಂತೆ. ನಟಿ ರಮ್ಯಾ ಕೃಷ್ಣನ್ ‘ಬಾಹುಬಲಿ’ ಸಿನಿಮಾದಿಂದ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಿದ್ದು, ರಮ್ಯಾ ಮತ್ತು ಕೆ.ಎಸ್.ರವಿಕುಮಾರ್ ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರಂತೆ. 1999 ರಲ್ಲಿ, ನಟಿ ‘ಪಡೆಯಪ್ಪ’ ಮತ್ತು ‘ಪಾಟಲಿ’ ಚಿತ್ರಗಳ ಮೂಲಕ ನಟಿ ರಮ್ಯಾ ಕೃಷ್ಣನ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿತ್ತು.

2002ರಲ್ಲಿ ಪಂಚತಂತ್ರ ಸಿನಿಮಾದಲ್ಲಿ ರವಿಕುಮಾರ್‌ ಹಾಗೂ ನಟಿ ರಮ್ಯಾ ಕೃಷ್ಣನ್ ಇಬ್ಬರು ಹೆಚ್ಚು ಆಪ್ತರಾಗಿದ್ದರಂತೆ. ಇಬ್ಬರೂ ಡೇಟಿಂಗ್ ಕೂಡ ಮಾಡುತ್ತಿದ್ದರಂತೆ. ನಿರ್ದೇಶಕ ರವಿಕುಮಾರ್ ಈ ರಿಲೇಷನ್ಶಿಪ್ ಮೊದಲೇ ಮದುವೆಯಾಗಿದ್ದರಂತೆ. ವಿವಾಹಿತರಾಗಿದ್ದ ನಿರ್ದೇಶಕರನ್ನು ರಮ್ಯಾ ಕೂಡ ಪ್ರೀತಿಸುತ್ತಿದ್ದರಂತೆ. ಆ ದಿನಗಳಲ್ಲಿ ನಟಿ ನಿರ್ದೇಶಕರಿಂದ ಗರ್ಭಿಣಿಯಾಗಿದ್ದರು ಎನ್ನುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: Chit fund: ಗೃಹಲಕ್ಷ್ಮೀ ಯೋಜನೆಗೆ ಮೆಗಾ ಟ್ವಿಸ್ಟ್ – 2,000 ಬಳಸಿ ಹೊಸ ಸ್ಕೀಮ್ ಘೋಷಿಸಲು ಮುಂದಾದ ಸರ್ಕಾರ !!

ರವಿಕುಮಾರ್ ಪತ್ನಿ ತನ್ನ ಪತಿಯ ಜೊತೆಗೆ ನಟಿ ಸಂಬಂಧ ಇಟ್ಟುಕೊಂಡದನ್ನು ತಿಳಿದು ನಟಿಗೆ ಬೆದರಿಕೆ ಕೂಡಾ ಹಾಕಿದ್ದರಂತೆ. ಈ ನಡುವೆ ರಮ್ಯಾ ಗರ್ಭಿಣಿ ಎಂಬ ವಿಚಾರ ಹರಿದಾಡಿತ್ತು. ರವಿಕುಮಾರ್ ಪ್ರಾಕ್ಟಿಕಲ್ ಆಗಿ ತೀರ್ಮಾನ ಕೈಗೊಂಡಿದ್ದರು. ವರದಿಗಳ ಪ್ರಕಾರ ನಟಿ ಗರ್ಭಪಾತಕ್ಕೆ 75 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರಂತೆ. ಆ ಸಂದರ್ಭ ಇಬ್ಬರೂ ಆ ಮಗುವಿಗೆ ಸಿದ್ಧರಿರಲಿಲ್ಲ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದ್ದು, ಇದಾದ ಬಳಿಕ, ನಟಿ ಗರ್ಭಪಾತ ಮಾಡಲು ಮುಂದಾಗಿದ್ದಾರಂತೆ. ರಮ್ಯಾ ಮತ್ತು ರವಿಕುಮಾರ್ ಅವರ ಸಂಬಂಧ, ಗರ್ಭಧಾರಣೆ ಮತ್ತು ಗರ್ಭಪಾತದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ ಸಂದರ್ಭ ಈ ವರದಿಗಳನ್ನು ಇಬ್ಬರೂ ನಿರಾಕರಿಸಿದ್ದಾರೆ. ಇದರ ನಂತರ ರಮ್ಯಾ 2003 ರಲ್ಲಿ ತೆಲುಗು ಚಲನಚಿತ್ರ ನಿರ್ಮಾಪಕ ಕೃಷ್ಣ ವಂಶಿ ಅವರನ್ನು ಮದುವೆಯಾಗಿದ್ದಾರೆ.