Home Karnataka State Politics Updates Siddaramaiah: ಜನರತ್ತ ಕೈ ಬೀಸಿ ಕಾರು ಹತ್ತುವ ವೇಳೆ ಕುಸಿದ ಸಿದ್ದರಾಮಯ್ಯ!

Siddaramaiah: ಜನರತ್ತ ಕೈ ಬೀಸಿ ಕಾರು ಹತ್ತುವ ವೇಳೆ ಕುಸಿದ ಸಿದ್ದರಾಮಯ್ಯ!

Vijayanagar
Image Credit Source: TV9 Kannada

Hindu neighbor gifts plot of land

Hindu neighbour gifts land to Muslim journalist

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ಹೆಲಿಪ್ಯಾಡ್ ನಲ್ಲಿ(Vijayanagar) ಜನರತ್ತ ಕೈ ಬಿಸಿ ಕಾರು ಹತ್ತುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ(Ex.CM Siddaramaiah) ಕುಸಿದ ಬಿದ್ದು ಅಸ್ವಸ್ಥಗೊಂಡ ಘಟನೆ ನಡೆದಿದೆ.

ವಿಧಾನ ಸಭೆ ಚುನಾವಣಾ(Vidanasabha Election) ಅಬ್ಬರ ಪ್ರಚಾರದ ವೇಳೆ ಆರೋಗ್ಯವನ್ನು ಹೆಚ್ಚಾಗಿ ಗಮನಿಸದೇ ಪ್ರಚಾರದಕಲ್ಲೇ ತೊಡಗಿದ್ದ ಸಿದ್ದರಾಮಯ್ಯನವರು ಕೂಡ್ಲಿಗಿಯಲ್ಲಿ ಇದ್ದಕ್ಕಿಂದತೆ ಜನರತ್ತ ಕೈ ಬಿಸಿ ಕಾರು ಹತ್ತುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಬಿದ್ದಿದ್ದಾರೆ ಕೂಡಲೇ ಅವರಿಗೆ ಗ್ಲೂಕೋಸ್‌ ನೀಡಲಾಯಿತು.

ಬಿಸಿಲಿಗೆ ಆಯಾಸಗೊಂಡು ಬಿದ್ದಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಪ್ರಚಾರ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇದ್ದಿದ್ದೇ ಈ ಘಟನೆ ಕಾರಣವಾಗಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಅಲ್ಲಿ ಸೇರಿದ ಕಾರ್ಯಕರ್ತರಲ್ಲಿ ಕ್ಷಣ ಕಾಲ ಆತಂಕ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮೇಲೆ FIR !