Home latest Two Boys Die: ರಜೆಯ ಮಜಾ ತಂದ ಕುತ್ತು! ಆಟವಾಡುತ್ತಿದ್ದ ಇಬ್ಬರು ಬಾಲಕರು ವಿದ್ಯುತ್‌ ಶಾಕ್‌...

Two Boys Die: ರಜೆಯ ಮಜಾ ತಂದ ಕುತ್ತು! ಆಟವಾಡುತ್ತಿದ್ದ ಇಬ್ಬರು ಬಾಲಕರು ವಿದ್ಯುತ್‌ ಶಾಕ್‌ ಗೆ ದಾರುಣ ಸಾವು!

tumkur

Hindu neighbor gifts plot of land

Hindu neighbour gifts land to Muslim journalist

Tumkur: ಈಗ ರಜಾ ಸಮಯ. ಮಕ್ಕಳೆಲ್ಲ ಕಂಪ್ಲೀಟ್‌ ಆಟ ಆಡುವ ತವಕದಲ್ಲಿರುತ್ತಾರೆ. ಆದರೆ ಈ ಆಟದ ಧಾವಂತದಲ್ಲಿ ವಿದ್ಯುತ್‌ ತಂತಿ ತಗುಲಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆಯೊಂದು ತುಮಕೂರಿನಲ್ಲಿ(Tumkur) ನಡೆದಿದೆ. ಮಕ್ಕಳು ಮನೆ ಮೇಲೆ ಆಟವಾಡುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಕ್ಯಾತ್ಸಂದ್ರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತುಮಕೂರು ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಮನೆ ಮೇಲೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರು ಬಾಲಕರ ಮೇಲೆ ಮನೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಾಲಕರಾದ ನಿತೇಶ್‌(14), ಪ್ರಜ್ವಲ್(‌13) ವಿದ್ಯುತ್‌ ತಂತಿ ತಗುಲಿ ಸಾವನ್ನಪ್ಪಿದ ಬಾಲಕರು.

ಇದನ್ನೂ ಓದಿ: ಅಣ್ಣಾಮಲೈ ಹೆಲಿಕಾಪ್ಟರ್ ನಲ್ಲಿ ರಾಶಿ ರಾಶಿ ಹಣ ತಂದ ಆರೋಪ!