Home latest ಕೆಲಸದಿಂದ ಬೇಗ ಬಂದ ಪತ್ನಿಗೆ ಮನೆಯಲ್ಲಿ ಕಾದಿತ್ತು ಶಾಕ್| ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ...

ಕೆಲಸದಿಂದ ಬೇಗ ಬಂದ ಪತ್ನಿಗೆ ಮನೆಯಲ್ಲಿ ಕಾದಿತ್ತು ಶಾಕ್| ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಸಲಿಂಗ ಕಾಮಿ ಪತಿ|

Hindu neighbor gifts plot of land

Hindu neighbour gifts land to Muslim journalist

ತನ್ನ ಪತಿಯೊಬ್ಬ ಸಲಿಂಗ ಕಾಮಿ ಎಂದು ಪತ್ನಿಗೆ ತಡವಾಗಿ ತಿಳಿದು ಬಂದಿದೆ. ಇಷ್ಟು ಮಾತ್ರವಲ್ಲ ಈ ಪತಿರಾಯ ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಈ ಘಟನೆ ನಡೆದಿರೋದು ಛತ್ತೀಸ್ ಗಢದ ಭಿಲಾಯ್ ಪಟ್ಟಣದಲ್ಲಿ.

ಮದುವೆಯಾಗಿ ನಾಲ್ಕು ವರ್ಷಗಳ ನಂತರ ತನ್ನ ಪತಿ ಸಲಿಂಗಕಾಮಿ ಎಂದು ತಿಳಿದು ಬಂದಿದೆ.

ಛತ್ತೀಸ್ ಗಢದ ಭಿಲಾಯ್ ಪಟ್ಟಣದ ನಿವಾಸಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಕಂಪನಿಯಲ್ಲಿ ಎಚ್ ಆರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದನು. ಆದರೆ ಮದುವೆಯಾದಾಗಿನಿಂದ ಇವರಿಬ್ಬರ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ. ಪತ್ನಿ ಮಾತ್ರ ಕೆಲಸದ ಒತ್ತಡದಿಂದ ನನ್ನಿಂದ ದೂರ ಇದ್ದಾರೆ ಎಂದು ತಾಳ್ಮೆಯಿಂದ ಕಾಯುತ್ತಿದ್ದಳು.

ನಾಲ್ಕು ದಿನದ ಹಿಂದೆ ಪತ್ನಿ ಕೆಲಸ ಮುಗಿಸಿ ಮನೆಗೆ ಬೇಗ ಬಂದಿದ್ದಾಳೆ. ಮನೆಗೆ ಕೀ ಹಾಕಿತ್ತು. ಇನ್ನೊಂದು ಕೀ ಮೂಲಕ ಮನೆಯ ಒಳಗೆ ಹೋಗಿದ್ದಾಳೆ. ಆದರೆ ಮನೆಯೊಳಗೆ ಹೋದ ಕೂಡಲೇ ಯಾರೋ ಮನೆಯೊಳಗೆ ಇರುವ ಹಾಗೇ ಶಬ್ದ ಕೇಳಿದೆ. ಈ ವೇಳೆ ಅನುಮಾನಗೊಂಡ ಪತ್ನಿ ಕಿಟಕಿ ಮೂಲಕ ನೋಡಿದಾಗ ಪತಿ ತನ್ನ ಬಾಯ್ ಫ್ರೆಂಡ್ ಜೊತೆ ಸೆಕ್ಸ್ ಮಾಡುತ್ತಿರುವುದನ್ನು ನೋಡಿದ್ದಾಳೆ. ಆಗ ಆಕೆಗೆ ಗೊತ್ತಾಗಿದೆ ತನ್ನ ಪತಿ ಸಲಿಂಗ ಕಾಮಿ ಎಂದು. ಕೋಪಗೊಂಡ ಪತ್ನಿ ರೂಮಿಗೆ ಹೋಗಿ ಪತಿಯ ಜೊತೆಗೆ ಜಗಳ ಮಾಡಿದ್ದಾಳೆ. ಈ ವೇಳೆ ಪತಿ ಈ ವಿಚಾರವನ್ನು ಬೇರೆ ಯಾರಿಗೂ ಹೇಳಬಾರದು ಎಂದು ಹೇಳಿ ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾನೆ.

ಕಡೆಗೆ ಪತ್ನಿ ಪೊಲೀಸರಿಗೆ ಫೋನ್ ಮಾಡಿ ಹೇಳಿದ್ದಾಳೆ. ಪೊಲೀಸರು ಸದ್ಯಕ್ಕೆ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.