Home latest Madhya Pradesh: “ನಾಯಿಯ ರೀತಿ ಬೊಗಳು ” ಎಂದು ಹಿಂದೂ ಯುವಕನಿಗೆ ಚಿತ್ರಹಿಂಸೆ: ಮೂವರು ...

Madhya Pradesh: “ನಾಯಿಯ ರೀತಿ ಬೊಗಳು ” ಎಂದು ಹಿಂದೂ ಯುವಕನಿಗೆ ಚಿತ್ರಹಿಂಸೆ: ಮೂವರು ಅರೆಸ್ಟ್

Madhya Pradesh

Hindu neighbor gifts plot of land

Hindu neighbour gifts land to Muslim journalist

Madhya Pradesh : ಹಿಗ್ಗಾಮುಗ್ಗಾ ಥಳಿಸಿ ಅವಮಾನ ಮಾಡಿದ ಮೂವರು ಮುಸ್ಲಿಂ ಯುವಕರ ಬಂಧನಗೊಂಡ ಘಟನೆ ಬೆಳಕಿಗೆ ಬಂದಿದೆ (Madhya Pradesh).

ಮೂವರು ಮುಸ್ಲಿಂ ಯುವಕರು, ಹಿಂದೂ ಯುವಕನ ಕುತ್ತಿಗೆಗೆ ಹಗ್ಗ ಹಾಕಿ ಕಟ್ಟಿ ನಾಯಿಯಂತೆ ಬೊಗಳು ಎಂದು ಒತ್ತಾಯಿಸಿದಲ್ಲದೇ ಧಾರ್ಮಿಕವಾಗಿ ನಿಂದನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಹಿಗ್ಗಾಮುಗ್ಗಾ ಥಳಿಸಿ, ಆತನ ಮನೆಗೆ ಜೆಸಿಬಿಯಿಂದ ಧ್ವಂಸ ಮಾಡಿದ್ದರು ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

https://twitter.com/HatetrackIN/status/1670678622791663616?s=20

ಆರೋಪಿಗಳಾದ ಸಾಹಿಲ್ ಹಾಗೂ ಆತನ ಗ್ಯಾಂಗ್‌ನ ಸದಸ್ಯರು ವಿಜಯ್‌ಗೆ ಡ್ರಗ್ಸ್, ಮಾಂಸಾಹಾರ ಸೇವನೆ ಹಾಗೂ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಹಿಂದೂ ಯುವಕನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತನಿಖೆ ಬಳಿಕ ತಿಳಿದು ಬಂದಿದೆ.

https://twitter.com/ANI_MP_CG_RJ/status/1670761101112520705?s=20

ಈ ಬೆನ್ನಲ್ಲೆ ಮೂವರು ಮುಸ್ಲಿಂ ಯುವಕರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧನ ಮಾಡಲಾಗಿದೆ ಈಘಟನೆ ಸಂಬಂಧಿಸಿ ಮೂವರು ಆರೋಪಿಗಳ ಮನೆಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ

ಇದನ್ನೂ ಓದಿ:ಇಂದು ಬೆಳಗ್ಗೆ 11 ಗಂಟೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ