Home Breaking Entertainment News Kannada Bigg Boss 10 Sangeeth Sringeri: ಸಂಗೀತ ಶೃಂಗೇರಿ ಬಗ್ಗೆ ಬೇಕಾಬಿಟ್ಟಿ ಪೋಸ್ಟ್- ಫ್ಯಾಮಿಲಿಯಿಂದ ಬಂತು...

Bigg Boss 10 Sangeeth Sringeri: ಸಂಗೀತ ಶೃಂಗೇರಿ ಬಗ್ಗೆ ಬೇಕಾಬಿಟ್ಟಿ ಪೋಸ್ಟ್- ಫ್ಯಾಮಿಲಿಯಿಂದ ಬಂತು ಖಡಕ್ ಎಚ್ಚರಿಕೆ!!

Bigg Boss 10 Sangeeth Sringeri

Hindu neighbor gifts plot of land

Hindu neighbour gifts land to Muslim journalist

Bigg Boss 10 Sangeeth Sringeri: ಬಿಗ್ ಬಾಸ್ ಕನ್ನಡ 10′ ಶೋನಲ್ಲಿ ಸಂಗೀತಾ ಶೃಂಗೇರಿ (Bigg Boss 10 Sangeeth Sringeri) ಒಬ್ಬ ಪ್ರಬಲ ಸ್ಪರ್ಧಿ ಎಂದು ಹಲವು ಬಾರಿ ಸಾಬೀತು ಆಗಿದೆ. ಯಾಕೆಂದರೆ ಸಂಗೀತಾ ಅವರು ಗ್ರ್ಯಾಂಡ್ ಫಿನಾಲೆಗೆ ಹೋಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಆದರೆ ಈಗಾಗಲೇ ಮನೆಯೊಳಗೆ ಹಲವರು ಸಂಗೀತ ಮೇಲೆ ದಂಗೆ ಎದ್ದರೆ, ಇನ್ನು ಕೆಲವರು ಹೊರಗಡೆ ಅಭಿಮಾನಿ ಎನ್ನುವ ಹೆಸರಿನಲ್ಲಿ ಕೆಲವರು ಫೇಕ್ ಅಕೌಂಟ್ ಸೃಷ್ಟಿ ಮಾಡಿ ಅಪ್ರಪ್ರಚಾರ ಮಾಡುತ್ತಿದ್ದಾರಂತೆ, ಇದು ಸಂಗೀತಾ ಕುಟುಂಬದ ಗಮನಕ್ಕೆ ಬಂದಿದೆ.

ಸಂಗೀತಾ ಅವರ ಅಣ್ಣನ ಪತ್ನಿ ಸುಚಿತ್ರಾ ಅವರು ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದನಿ ಎತ್ತಿದ್ದು, ಎಚ್ಚರಿಕೆ ಕೂಡ ನೀಡಿದ್ದಾರೆ.

Heart Attack In Kids: ಮಕ್ಕಳಲ್ಲಿ ಹೆಚ್ಚಿದ ಹೃದಯಾಘಾತ!! ಹೇಗೆ ರಕ್ಷಿಸಿಕೊಳ್ಳಬೇಕು?

ಸಂಗೀತಾಳ ಅಭಿಮಾನಿಗಳು ಎನ್ನುವ ಸೋಗಿನಲ್ಲಿ ಅವಳ ಹೆಸರಿನಲ್ಲಿ ಫೇಕ್ ಅಕೌಂಟ್ ಸೃಷ್ಟಿ ಮಾಡಿ ಅನ್ಯ ಸ್ಪರ್ಧಿಗಳ ಮೇಲೆ ಸುಳ್ಳು ಪ್ರಚಾರಗಳನ್ನು ಮಾಡುತ್ತಾ- ಸಂಗೀತ ಹೆಸರನ್ನು ಎಳೆಯುತ್ತಾ ಸುಮ್ಮ ಸುಮ್ಮನೆ ನಿಮ್ಮ ಕಪಿ ಆಟಗಳ ಮೂಲಕ ತೊಂದರೆ ಕೊಡುವುದನ್ನು ನಿಲ್ಲಿಸಿ.

ಸಂಗೀತಾಳ ಕುಟುಂಬವಾಗಿ ನಾವು ಯಾವ ಅಭ್ಯರ್ಥಿಯ ಮೇಲು ಯಾವುದೇ ಆರೋಪವನ್ನು ಅಥವಾ ಅಪಪ್ರಚಾರವನ್ನು ಮಾಡಿರುವುದಿಲ್ಲ, ಮಾಡುವುದೂ ಇಲ್ಲ.

ನಾವು ಸುಮ್ಮನಿದ್ದೇವೆ ಎಂದು ಅಲಕ್ಷಿಸಿದರೆ ಪರಿಣಾಮ ಸರಿಯಾಗಿರೋದಿಲ್ಲ” ಎಂದು ಸಂಗೀತಾ ಅವರ ಅತ್ತಿಗೆ ಸುಚಿತ್ರಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿದ್ದಾರೆ.

ಇದನ್ನು ಓದಿ: ಕಡಬ : ಓಮ್ನಿ-ಕ್ರೆಟಾ ಕಾರಿನ ನಡುವೆ ಭೀಕರ ಅಪಘಾತ-ಓರ್ವ ಮೃತ್ಯು

ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ಹತ್ತಿರ ಆಗುತ್ತಿದ್ದಂತೆ ಸ್ಪರ್ಧೆ ಜೋರಾಗಿದೆ. ಸ್ಪರ್ಧಿಗಳ ನಡುವೆ ಸ್ಪರ್ಧೆ ಜಾಸ್ತಿ ಆದಾಗ ಸಣ್ಣ ತಪ್ಪು ಕೂಡ ದೊಡ್ಡದಾಗುವುದು, ಮನಸ್ತಾಪ ಹೆಚ್ಚಾಗುವುದು ಸಹಜ .

ಒಟ್ಟಿನಲ್ಲಿ ಸಂಗೀತಾ ಅವರು ಗೆಲ್ಲಬೇಕು ಎನ್ನುವಂತೆಯೇ ಅವರು ಸೋಲಬೇಕು ಎನ್ನುವವರೂ ಇದ್ದಾರೆ.

ಆದರೆ ನಟಿ ಸಂಗೀತ ಟಫ್ ಫೈಟ್ ಕೊಡುತ್ತಿದ್ದಾರೆ.