Home latest 15 ವರ್ಷದ ಹುಡುಗನ ಜೊತೆ 2 ಮಕ್ಕಳ ತಾಯಿಯ ಲವ್ವಿಡವ್ವಿ | ಮನೆಗೆ ಕರೆಸಿಕೊಂಡ ಆಂಟಿ...

15 ವರ್ಷದ ಹುಡುಗನ ಜೊತೆ 2 ಮಕ್ಕಳ ತಾಯಿಯ ಲವ್ವಿಡವ್ವಿ | ಮನೆಗೆ ಕರೆಸಿಕೊಂಡ ಆಂಟಿ ಅಮರಿಕೊಂಡು ಮಾಡಿದ ಎಡವಟ್ಟೇನು ಗೊತ್ತೇ ?

Hindu neighbor gifts plot of land

Hindu neighbour gifts land to Muslim journalist

ಪ್ರೇಮ ಕುರುಡು ಎಂದು ದೊಡ್ಡವರು ಹೇಳ್ತಾರೆ. ಈ ಮಾತನ್ನು ನಿಜ ಮಾಡಲು ಹೊರಟ್ಟಿದ್ದಾರೆ ಈಗಿನ ಕೆಲವು ಮಾಡರ್ನ್ ಲವರ್ಸ್. ಆದರೆ ಅವರು ಒಂದು ವಿಷಯವನ್ನು ಮಾತ್ರ ಮರೆತು ಬಿಡ್ತಾರೆ ಅದೇನೆಂದರೆ ಭವಿಷ್ಯದಲ್ಲಿ ಈ ಸಂಬಂಧ ಏನಾಗಬಹುದು ಎಂದು.

ಇಲ್ಲಿ ನಾವು ಹೇಳೋ ವಿಷಯ ಎರಡು ಮಕ್ಕಳ ತಾಯಿಯ ಪ್ರೇಮ್ ಕಹಾನಿ. ಹೌದು. ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಅನೇಕ ಕೆಲಸಕ್ಕೆ ಬಳಕೆಯಾಗುವುದು ಮಾತ್ರವಲ್ಲ, ಈ ಪ್ರೇಮಿಗಳನ್ನು ಒಂದು ಮಾಡುವ ಕೆಲಸವೂ ಸಾಮಾಜಿಕ ಜಾಲತಾಣದಿಂದಾಗ್ತಿದೆ ಎಂದರೆ ತಪ್ಪಾಗಲಾರದು.

ಹಾಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಸಿ ಯಡವಟ್ಟು ಮಾಡಿಕೊಂಡವರೂ ಅನೇಕ ಮಂದಿ ಇದ್ದಾರೆ. ಹೀಗೆ ಮಾಡಿಕೊಂಡವರಲ್ಲಿ ಎರಡು ಮಕ್ಕಳ ತಾಯಿ ಕೂಡಾ ಒಬ್ಬಾಕೆ. ಹೌದು, ಸಾಮಾಜಿಕ ಜಾಲತಾಣದಲ್ಲಿ 15 ವರ್ಷದ ಹುಡುಗ ಸ್ನೇಹ ಬೆಳೆಸಿ, ಪ್ರೀತಿಯ ಜಾಲಕ್ಕೆ ಬೀಳಿಸಿ, ಆತನನ್ನು ಮನೆಗೆ ಕರೆಸಿಕೊಂಡಿದ್ದಲ್ಲದೆ, ಅನಂತರದ ಎಲ್ಲಾ ಅನಾಹುತಗಳಿಗೆ ಆಕೆ ಕಾರಣವಾಗಿದ್ದಾಳೆ. ಅಷ್ಟಕ್ಕೂ ಈ ಪ್ರೇಮ ಕಥೆ ಏನು ಅನ್ನೋದನ್ನು ನಾವಿಂದು ಹೇಳ್ತವೆ.

ಈ ಘಟನೆ ಬಿಹಾರದ ಜಮುಯಿಯಲ್ಲಿ ಘಟನೆ ನಡೆದಿದೆ. ಎರಡು ಮಕ್ಕಳ ತಾಯಿ, 35 ವರ್ಷದ ಮಹಿಳೆ, ಫೇಸ್ಪುಕ್ ಮೆಸ್ಸೆಂಜರ್ ನಲ್ಲಿ 15 ವರ್ಷದ ಹುಡುಗನ ಸ್ನೇಹ ಬೆಳೆಸಿದ್ದಾಳೆ. ಜೆಹಾನಾಬಾದ್ ನ 15 ವರ್ಷದ ಹುಡುಗ, ಪ್ರತಿ ದಿನ ಮಹಿಳೆ ಜೊತೆ ಮಾತನಾಡಿದ್ದಾನೆ. ಇಬ್ಬರೂ ಪ್ರತಿ ದಿನ ಗಂಟೆಗಟ್ಟಲೆ ಮೆಸ್ಸೆಂಜರ್ ನಲ್ಲಿ ವೀಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರೂ ಬಿಟ್ಟಿರಲಾರದಷ್ಟು ಪ್ರೀತಿ ಮಾಡ್ತೇನೆ ಎಂದು ಪ್ರಾಮಿಸ್ ಮಾಡಿಕೊಂಡಿದ್ದಾರೆ.

ಇವರಿಬ್ಬರ ಪ್ರೀತಿ ವೀಡಿಯೋ ಕಾಲ್ ನಿಂದ ಮನೆಗೆ ಕರೆಯಿಸಿಕೊಳ್ಳುವ ಮಟ್ಟಿಗೆ ಹೋಗಿದೆ. ಒಂದು ದಿನ ಮಹಿಳೆ, ಹುಡುಗನನ್ನು ತನ್ನ ಊರಿಗೆ ಕರೆಯಿಸಿಕೊಂಡಿದ್ದಾಳೆ. ಹುಡುಗ ಜಮುಯಿಗೆ ಬಂದಿದ್ದಾನೆ. ಮನೆಗೆ ಬಂದ ಪ್ರೇಮಿಯನ್ನು ತನ್ನ ತವರಿನ ಕಡೆಯವರೆಂದು ಮಹಿಳೆ ಪರಿಚಯ ಮಾಡಿಕೊಟ್ಟಿದ್ದಾಳೆ. ಮನೆಯವರು ಕೂಡಾ ಆಕೆಯ ಮಾತನ್ನು ನಂಬಿದ್ದಾರೆ. ಆದರೆ ಒಂದು ರಾತ್ರಿ ಆಕೆ ಆ 15 ವರ್ಷದ ಹುಡುಗನನ್ನು ತನ್ನ ರೂಮಿಗೆ ಕರೆಸಿಕೊಂಡಿದ್ದಾಳೆ. ಮಹಿಳೆ ಆತನ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಹಾತೊರೆದಿದ್ದಾಳೆ. ಆಕೆಯ ಬಯಕೆ ಉತ್ಕರ್ಷಕ್ಕೆ ತಲುಪಿ ಆಕೆ ಬಾಲಕನ ಮೇಲೆ ಅಮರಿಕೊಂಡಿದ್ದಳು. ಹಾಗೇ ಮಾಡುವ ಸಂದರ್ಭದಲ್ಲಿ ಒಂದು ರಾತ್ರಿ ಅಸಹ್ಯಕರ ಸ್ಥಿತಿಯಲ್ಲಿ ಪತಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಇಬ್ಬರೂ.

ಪತ್ನಿಯ ರಾಸಲೀಲೆ ನೋಡಿದ ಪತಿಯ ಕೋಪ ನೆತ್ತಿಗೇರಿದೆ. ಇಬ್ಬರಿಗೂ ಮನಸ್ಸಿಗೆ ಬಂದಂತೆ ಥಳಿಸಿದ್ದಾನೆ. ನಂತರ ಈ ವಿಷಯ ಇಡೀ ಗ್ರಾಮಕ್ಕೆ ಗೊತ್ತಾಗಿದೆ. ಗ್ರಾಮಸ್ಥರು ಮಹಿಳೆ ಹಾಗೂ ಹುಡುಗನಿಗೆ ಶಿಕ್ಷೆ ನೀಡಿದ್ದಾರೆ. ಗ್ರಾಮದ ದೇವಸ್ಥಾನದ ಬಳಿ ಇಬ್ಬರಿಗೂ ಏಟು ಬಿದ್ದಿದೆ. ನಂತರ ಗ್ರಾಮದ ಮುಖ್ಯಸ್ಥರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೆ ಮಹಿಳೆ ಹಾಗೂ ಆಕೆ ಪ್ರೇಮಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೈರಲ್ ವಿಡಿಯೋದಲ್ಲಿ ಮಹಿಳೆ, ಹುಡುಗನನ್ನು ಅಪ್ಪಿ ಹಿಡಿದಿದ್ದಾಳೆ. ಆತನಿಗೆ ಒದೆ ನೀಡದಂತೆ ರಕ್ಷಿಸುತ್ತಿದ್ದಾಳೆ. ಆಕೆ ಪತಿ ದೊಣ್ಣೆಯಿಂದ ಹುಡುಗನಿಗೆ ಥಳಿಸ್ತಿದ್ದಾನೆ. ಹುಡುಗನ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಏನೇ ಆಗಲಿ ಈ ರೀತಿಯ ಸಂಬಂಧದ ಬಾಳ್ವಿಕೆ ಇಷ್ಟೇ ಎಂದು ಹೇಳಬಹುದು. ಎಲ್ಲಾ ಆಯಾಮಗಳಲ್ಲಿ ನೋಡಿದರೂ ಇಂತಹ ಸಂಬಂಧಗಳಿಗೆ ಆಯಸ್ಸು ಕಡಿಮೆ ಎಂದೇ ಹೇಳಬಹುದು. ಅನೈತಿಕ ಸಂಬಂಧದ ಆಯುಷ್ಯ ಎಷ್ಟು ಅಂತ ಕೇಳಲೇ ಬೇಕಿಲ್ಲ, ಯಾರೂ ಕೂಡ ಹೇಳಲೇ ಬೇಕು ಅಂತ ಕೂಡಾ ಇಲ್ಲ. ಹೆಚ್ಚಿನ ಆಯುಷ್ಯ ಗುಟ್ಟು ರಟ್ಟಾಗುವವರೆಗೆ ಮಾತ್ರ. ಕೆಲದಿನಗಳು, ತಪ್ಪಿದರೆ ಕೆಲತಿಂಗಳುಗಳೆ ಇಂತಹಾ ಸಂಬಂಧದ ಜೀವಿತಾವಧಿ.