latestದಕ್ಷಿಣ ಕನ್ನಡ ದ.ಕ.ಜಿ.ಪಂ.ಕೆಡಿಪಿ ಸದಸ್ಯರಾಗಿ ಚನಿಯ ಕಲ್ತಡ್ಕ By Praveen Chennavara - January 29, 2022 FacebookTwitterPinterestWhatsApp ಸುಳ್ಯ : ದ.ಕ.ಜಿ.ಪಂ.ನ ಕೆ.ಡಿ.ಪಿ.ನಾಮನಿರ್ದೇಶಿತ ಸದಸ್ಯರಾಗಿ ಸುಳ್ಯ ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.